ಹುಬ್ಬಳ್ಳಿಯ ಮುಕುಂದನಗರ ಮಹಿಳಾ ಮಂಡಳ ಬಡಾವಣೆಯಲ್ಲಿ ನಾಗರಾಜ್ ಕುಲಕರ್ಣಿ ಅವರ ಮಾರ್ಗದರ್ಶನದಲ್ಲಿ ನಮ್ಮ ಜಾನಪದ ಕಲಾ ಬಳಗ ಟ್ರಸ್ಟ್ ಹಾಗೂ ಅಕ್ಷಯ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಆಡಳಿತ ಮಂಡಳಿಯವರ ಸಹಯೋಗದಲ್ಲಿ ಆಯೋಜಿತ ಮನೆ ಮನೆಗೆ ಶ್ರಾವಣ ಜಾನಪದ ಕಾರ್ಯಕ್ರಮದಲ್ಲಿ ರಾಮು ಮೂಲಗಿ ಪ್ರವಚನ ನೀಡಿದರು.