ಕರ್ನಾಟಕ ರಾಜ್ಯ ಮಟ್ಟದ ನೀರು ಬಳಕೆದಾರರ ಸಹಕಾರ ಸಂಘಗಳ ಶೃಂಗ ಮಹಾಮಂಡಳದ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾದ ಮಲಪ್ರಭಾ ನೀರು ಬಳಕೆದಾರರ ಸಹಕಾರಿ ಸಂಘಗಳ ಮಹಾಮಂಡಳದ ನವಿಲುತೀರ್ಥ ಅಧ್ಯಕ್ಷ ಸದುಗೌಡ ಪಾಟೀಲ ಅವರನ್ನು ನವಲಗುಂದ ನ್ಯಾಯವಾದಿಗಳ ಸಂಘದಿAದ ಸನ್ಮಾನಿಸಲಾಯಿತು. ನ್ಯಾಯವಾದಿಗಳ ಸಂಘದ ಅಧ್ಯಕ್ಷ ಪಾಂಡು ಕೋನರಡ್ಡಿ, ಯಲ್ಲಪ್ಪ ಕುರಹಟ್ಟಿ, ಮೋಹನ ಹೇಬಸೂರ, ಪ್ರಕಾಶ ಅಂಗಡಿ ಇತರರು ಇದ್ದರು.