
ನಗರದ ಎಸ್. ಎಮ್. ಕೃಷ್ಣ ನಗರದಲ್ಲಿ ಪವಿತ್ರ ಮೊಹರಂ ಮಾಸ ನಿಮಿತ್ತ ಎಪಿಜೆ ಅಬ್ದುಲ್ ಕಲಾಂ ಸಮಾಜ ಸೇವಾ ಸಂಘ ಹಮ್ಮಿಕೊಂಡ ಫಾತಿಹಾ ಖಾನಿ, ಪ್ರಸಾದ ವಿತರಣೆಯಲ್ಲಿ ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ, ಮಾಜಿ ಪಾಲಿಕೆ ಸದಸ್ಯರಾದ ಅಲ್ತಾಫ್ ನವಾಜ ಕಿತ್ತೂರ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಧಾರವಾಡ ಜಿಲ್ಲಾ ವಕ್ಫ್ ಬೋರ್ಡ್ ಉಪಾಧ್ಯಕ್ಷ ಅಹ್ಮದ್ ರಝಾ ಕಿತ್ತೂರ, ಶಬ್ಬೀರ ಅಹ್ಮದ ಸೌದಾಗರ, ತೌಫೀಕ್ ಕಾರಡಗಿ, ಅಜಿಮುದ್ದೀನ್ ಬಿಜಾಪೂರ, ಪಿ. ಜಿಲಾನಿ, ರಫೀಕ್ ಮುಲ್ಲಾ, ರಿಯಾಜ ಜೊಗುರ ಮತ್ತಿತರರು ಉಪಸ್ಥಿತರಿದ್ದರು.
































