
ಎಸ್.ಎಸ್.ಕೆ. ಸಂಘದ ವತಿಯಿಂದ ಇಂದು ನಗರದ ವಿಜಯನಗರ ಕ್ಷೇತ್ರ ವ್ಯಾಪ್ತಿಯ ಚೋಳೂರು ಪಾಳ್ಯದಲ್ಲಿ ಹಮ್ಮಿಕೊಂಡಿದ್ದ ಬಡ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ತರಗತಿ ಶಿಬಿರವನ್ನು ಎಸ್.ಎಸ್.ಕೆ. ಸಮಾದ ಮುಖಂಡ ಬ್ರುಜು ಮೋಹನ್ ಖೋಡೆ ಉದ್ಘಾಟಿಸಿದರು. ರಾಘವಳಸುಳಗಿ, ಸೋಮನಾಥ, ರಾಜೇಂದ್ರ, ವೆಂಕಟೇಶ್.ಕೆ., ಸ್ವಯಂಪ್ರಭ ಉಪಸ್ಥಿತರಿದ್ದರು.































