Oplus_16908288

ಗ್ರೀನ್ ಕಲ್ಕೆರೆ ಹಾಗೂ ಕೆ.ಚನ್ನಸಂದ್ರ ವಾರ್ಡನಲ್ಲಿ ಸಸಿ ನೇಡುವ ಅಭಿಯಾನದ ಭೂನ್ಯಾಯಮಂಡಳಿ ಸದಸ್ಯ ಸುನೀಲ್ ಕುಮಾರ್ ಚಾಲನೆ ನೀಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ವೆಂಕಟೇಶ್,ವಾರ್ಡನ ಅಧ್ಯಕ್ಷ ಸುಧನ್ವ, ಚನ್ನಸಂದ್ರ ಜಿಬಿಎ ಆಕಾಂಕ್ಷಿ ರವಿ,ಮುಖಂಡರಾದ ಅಗರ ಆರ್.ಪ್ರಕಾಶ್,ಪ್ರಸನ್ನ,ಕೃಷ್ಣಮೂರ್ತಿ ಇದ್ದರು.