ಚಿಂಚೋಳಿ :ತಾಲೂಕಿನ ದೇಗಲಮಡಿ ಗ್ರಾಮದಲ್ಲಿ ನಿನ್ನೆ ಸಾಯಂಕಾಲ ಗುಡುಗು ಹಾಗೂ ಬಿರುಗಾಳಿ ಸಮೇತ ಧಾರಾಕಾರ ಮಳೆಯಿಂದ ಗ್ರಾಮದ ರೈತ ಸೋಮಶೇಖರ ಗೌಡನೂರ, ಅವರ ತಮ್ಮ ಹೊಲದಲ್ಲಿ ಬೆಳೆದ ಬಾಳೆ ಗಿಡ ಸಂಪೂರ್ಣವಾಗಿ ನೆಲೆ ಕಟ್ಟಿಕೊಂಡಿದ್ದು ಅಂದಾಜು 10 ಲಕ್ಷಕ್ಕಿಂತ ಹೆಚ್ಚು ಅಪಾರ ಪ್ರಮಾಣದ ಬಾಳೆ ಗಿಡ ಹಾಳಾಗಿದ್ದು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ನಮ್ಮ ಹೊಲದಲ್ಲಿ ಹಳದ ಬಾಳೆ ಗಿಡಕ್ಕೆ ಪರಿಹಾರ ಸರ್ಕಾರದಿಂದ ಕೊಡಿಸಬೇಕಾಗಿ ದೇಗಲಮಡಿ ಗ್ರಾಮ ರೈತರದ ದಸೋಮಶೇಖರ ಗೌಡನೂರ, ಅವರು ಮನವಿ ಮಾಡಿದ್ದಾರೆ