ಮುನವಳ್ಳಿಯ ಕಟಕೋಳ ಗ್ರಾಮದ ಶ್ರೀ ಕರೇಮ್ಮಾದೇವಿ ಹಾಗೂ ಊರಿನ ಪ್ರಮುಖ ದೇವಿಗಳ ದೇವಸ್ಥಾನಗಳಲ್ಲಿ ಇರುವ ಗ್ರಾಮದೇವತೆಗಳಾದ ದ್ಯಾಮವ್ವ, ದುರ್ಗವ್ವ, ಕತ್ತಲಕರೇವ್ವ, ವಾಡೆಕರೆಮ್ಮ, ಎಲ್ಲಮ್ಮ, ಉಡಿತುಂಬುವ ಕಾರ್ಯಕ್ರಮ ಅಂಗವಾಗಿ ಮಂಗಳವಾರ ಮುಂಜಾನೆ ಕರೇಮ್ಮಾದೇವಿಗೆ ವಿಶೇಷ ಅಲಂಕಾರ ಪೂಜೆ ಜರುಗಿತು.