Home ಜಿಲ್ಲೆ ವಿದ್ಯಾರ್ಥಿಗಳ ಮೇಲಿನ ಹಲ್ಲೆ ಖಂಡಿಸಿ ಜನಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ

ವಿದ್ಯಾರ್ಥಿಗಳ ಮೇಲಿನ ಹಲ್ಲೆ ಖಂಡಿಸಿ ಜನಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ

ಸಂಜೆವಾಣಿ ವಾರ್ತೆ

ಬಳ್ಳಾರಿ, ಜು.25: ಶಾಂತಿಯುತ ಪ್ರತಿಭಟನಾಕಾರರ ಮೇಲೆ ಪೊಲೀಸ್ ನವರು ಮಾಡಿದ ಹಿಂಸಾಚಾರವನ್ನು ಖಂಡಿಸಿದ ಬಳ್ಳಾರಿ ಜನಪರ ಸಂಘಟನೆ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಗಣ್ಯರು ಮಾತನಾಡಿ, ಪ್ರಮುಖ ಬೇಡಿಕೆಗಳು ಈಡೇರಿಗೆ ಒತ್ತಾಯಿಸಿದ್ದಾರೆ.

ಬೇಡಿಕೆಗಳು

ಆತ್ಮ ಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಕ್ಕೆ 1 ಕೋಟಿ ಪರಿಹಾರವನ್ನು ನೀಡಬೇಕು., ಕೇಂದ್ರ ಸರ್ಕಾರವು ಪರೀಕ್ಷೆಗಳಿಗೆ ಸಂಬಂಧಿಸಿದಂತೆ ತನ್ನ ಅವೈಜ್ಞಾನಿಕ ಮತ್ತು  ಕೇಂದ್ರೀಕರಣ /ಖಾಸಗಿಕರಣ, ಪ್ರಯತ್ನಗಳನ್ನು ನಿಲ್ಲಿಸಬೇಕು, ಎನ್.ಟಿ.ಎ  ರದ್ದುಗೊಳಿಸಬೇಕು ಹಾಗೂ ನೀಟ್ ಬ್ಯಾನ್ ಮಾಡಬೇಕು. ಶಿಕ್ಷಣ ಸಚಿವ ಧರ್ಮೆಂದ್ರ ಪ್ರದಾನ್ ಅವರು ರಾಜೀನಾಮೆ ನೀಡಬೇಕು

 ಪ್ರಧಾನ ಮಂತ್ರಿಗಳು ನೈತಿಕ ಹೊಣೆ ಹೊತ್ತು ಸಾರ್ವಜನಿಕವಾಗಿ ವಿದ್ಯಾರ್ಥಿಗಳಿಗೆ ಕ್ಷಮೇ ಕೇಳಬೇಕು. ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಅಕ್ರಮ ನಡೆಸುವವರಿಗೆ  ಕನಿಷ್ಠ ಶಿಕ್ಷೆಯಿಂದ ಜೀವಾವದಿ ಶಿಕ್ಷೆಗೆ ವಿಸ್ತರಿಸಬೇಕು. ಹೋಗಲೇಬೇಕು , ಎನ್ ಟಿವಿ ಯನ್ನು ವಿಸರ್ಜಿಸಬೇಕು ಮತ್ತು ಪೋಲಿಸ್ ಭಂದಿಸಿರುವ ಎಲ್ಲರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿತ್ತದೆ. ಇರಲ್ಲಿ ಭಾಗವಸಿದವರು ಎಸ್ಎಫ್ಐ ತಾಲೂಕು ಕಾರ್ಯದರ್ಶಿ ವರದರಾಜು ತಾಲೂಕು ಅಧ್ಯಕ್ಷರ ರಾಜೇಂದ್ರಾ ಪ್ರಸಾದ ಮಾತ್ತು ಜಂಟಿ ಒಕೂಟಗಳು

ಎ: ಎಸ್ ಪನ್ನರಾಜ, ಗಾದೆಪ್ಪ ಮಹಾ ಪೌರಾರು,ಜೆ ಸತ್ಯಬಾಬು ಸಿಐಟಿಯು ಉಪಾಧ್ಯಕ್ಷರು, ವೆಂಕಟಯ್ಯ್ ಅಪ್ಪಿಗೇರಿ, ವರದ ರಾಜ್ ಎಸ್ಎಫ್ಐ, ಯು ಯಾರ್ರೀ ಸ್ವಾಮಿ ಡಿವೈಎಫ್ಐ ಸಿದ್ದಣ್ಣ. ಹುಸೇನ್ನಪ್ಪ ಡಿಎಸ್ಎಸ್ ಬಾದಾಮಿ ಶಿವಲಿಂಗಯ್ಯ, ವಿಜಯಕುಮಾರ್, ಶ್ರೀನಿವಾಸ್ ಸಂಗನಕಲ್, ಬಾದಾಮಿ ಶಿವಲಿಂಗ, ಚಂದ್ರ ಕುಮಾರಿ ಜೆಎಂಎಸ್, ಮಲ್ಲಮ್ಮ ಸಿಐಟಿಯು ತಿಪ್ಪೇಸ್ವಾಮಿ ಸಿಐಟಿಯು, ಮಂಜುನಾಥ್ ಎಪಿಪಿ, ಟಿ ಜಿ. ವಿಠ್ಠಲ್, ಶ್ರೀನಿವಾಸ್ ಕರ್ಚೆಂಡ್, ಮಲ್ಲೇಶ್ವರಿ,ಅಬ್ದುಲ್ ಹೆ ಸಾಹಿತಿ, ಮುಂತಾದವರು ಭಾಗವಹಿಸಿದ್ದರು.