Home ಜಿಲ್ಲೆ ಪ್ರಹಲ್ಲಾದ ಆಚಾರ್ ನಿಧನ

ಪ್ರಹಲ್ಲಾದ ಆಚಾರ್ ನಿಧನ

Oplus_16908288

(ಸಂಜೆವಾಣಿ ವಾರ್ತೆ)

ಬಳ್ಳಾರಿ: ನಗರದ ಅಲ್ಲಿಪುರ ನಿವಾಸಿಯಾಗಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಕೆ.ಪ್ರಹ್ಲಾದ್ ಆಚಾರ್ (78) ಅವರು ಇಂದು ಬೆಳಗಿನ ಜಾವ ನಿಧನರಾಗಿದ್ದಾರೆ.ನಗರದಲ್ಲಿ ಡಿಡಿಪಿಐ ಕಾರ್ಯನಿರ್ವಹಿಸಿದ್ದರು

ಇವರ ಅಂತ್ಯಕ್ರಿಯೆ ಅಲ್ಲಿಪುರ ಗ್ರಾಮದಲ್ಲಿ ನಡೆಯಿತು. ಓರ್ವ ಪುತ್ರ, ಪುತ್ರಿಯನ್ನು ಅಗಲಿದ್ದಾರೆ.