
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಅ.28: ಭಾರತೀಯ ವೈದ್ಯಕೀಯ ಸಂಘದಿಂದ ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆದ 92 ನೇ ರಾಜ್ಯ ಮಟ್ಟದ ವಾರ್ಷಿಕ ಸಭೆಯಲ್ಲಿ ನಗರದ ಖ್ಯಾತ ವೈದ್ಯ. ಡಾ.ಎಸ್.ಜೆ.ವಿ.ಮಹಿಪಾಲ್ ಅವರ ಸುಧೀರ್ಘ ವೈಧ್ಯಕೀಯ ಸೇವೆಯನ್ನು ಪರಿಗಣಿಸಿ ಸನ್ಮಾನಿಸಿ ಗೌರವಿಸಲಾಗಿದೆ.
ಈ ವೇಳೆ ಸಂಘದ ಜಿಲ್ಲೆಯವರೇ ಆದ ಡಾ.ಯೋಗಾನಂದ ರೆಡ್ಡಿ, ಡಾ.ಮಧುಸೂಧನ ಕಾರಿಗನೂರು ಮೊದಲಾದವರು ಇದ್ದರು.























