ಕಲಬುರಗಿ: ನಗರದ ಎಚ್‍ಸಿಜಿ ಕ್ಯಾನ್ಸರ್ ಕೇಂದ್ರವು ಸ್ತನ ಕ್ಯಾನ್ಸರ್ ಜಾಗೃತಿ ಅಂಗವಾಗಿ ಇಂದು ನಗರದಲ್ಲಿ ಆಯೋಜಿಸಿದ ವಾಕ್ ಥಾನ್‍ದಲ್ಲಿ ಜ್ಯೋತಿ ತೆಗನೂರ,ಡಾ.ಸುಧಾ ಹಾಲಕಾಯಿ,ಡಾ.ಶಾಂತಲಿಂಗ ನಿಗುಡಗಿ,ಅಂಜನಾ ಪೋದ್ದಾರ,ಡಾ.ಶರಣ್ ಹತ್ತಿ ಅವರು ಸೇರಿದಂತೆ ಹಲವರು ಪಾಲ್ಗೊಂಡರು