ಕಲಬುರಗಿ: ನಗರದ ಎಂಆರ್‍ಎಂಸಿ ಹೆಚ್‍ಕೆಇಎಸ್-ಕರ್ನಾಟಕ ರಾಜ್ಯ ಶುಶ್ರೂಷ ಪರಿಷತ್ತು ಕೆಎಸ್‍ಎನ್‍ಸಿಯ ಆನ್‍ಲೈನ್ ಮತ್ತು ಇತರೆ ಸೇವೆಗಳ ಕುರಿತು ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಉದ್ಘಾಟಿಸಿದರು. ವೈಐಎಂಎಸ್ ನಿರ್ದೇಶಕ ಡಾ.ಶಿವಕುಮಾರ ಸಿ.ಆರ್., ಕರ್ನಾಟಕ ರಾಜ್ಯ ಶುಶ್ರೂಷ ಪರಿಷತ್ತು ಕುಲಸಚಿವ (ನರ್ಸಿಂಗ್) ಶ್ರೀಕಾಂತ ಫುಲಾರಿ, ಕಿರಣಕುಮಾರ ಅಣ್ಣಿಗೇರಿ, ಡಾ.ವೆಂಕಟಗಿರಿ, ಡಾ.ರುದ್ರಪ್ಪ ಗುಗ್ಗವಾಡಿ, ಡಾ.ಮಡಿವಾಳಪ್ಪ ನಾಗರಹಳ್ಳಿ, ಡಾ.ಸಿದ್ದು ತಡಲಗ, ಡಾ.ಚೆನ್ನಮ್ಮ ಗದಗೆ ಇದ್ದರು.