Home ಕ್ರೈಂ ಸುದ್ದಿಗಳು ಕಾಡು ಹಂದಿ ದಾಳಿ ಇಬ್ಬರಿಗೆ :ಗಂಭೀರಗಾಯ

ಕಾಡು ಹಂದಿ ದಾಳಿ ಇಬ್ಬರಿಗೆ :ಗಂಭೀರಗಾಯ

ಭಾಲ್ಕಿ : ಭಾಲ್ಕಿತಾಲೂಕಿನಆನಂದವಾಡಿಗ್ರಾಮದಲ್ಲಿ 3-9-26 ರಂದು ಬೆಳಗ್ಗೆ 6.30 ಗ್ರಾಮದ ನಿವಾಸಿ ರೈತರಾದಚನ್ನಬಸಪ್ಪಾ ಭೂರೆಇವರಿಗೆಕಾಡು ಹಂದಿ ಗಂಭೀರಗಾಯ ಮಾಡಿದು. ಬೀದರನ ಖಾಸಗಿ ಆಸ್ಪತ್ರೆಯಲ್ಲಿದಾಖಲಾಗಿದುತಲೆಗೆ ಭಾರಿ ಪೆಟ್ಟುಆಗಿದರಿಂದ, ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದಾರೆ, ರೈತಚನ್ನಬಸಪ್ಪಾ ಭೂರೆ ಹೊಲಕ್ಕೆ ಕೆಲಸಕ್ಕೆ ಹೋಗುವಾಗ ಕಾಡು ಹಂದಿ ದಾಳಿ ಮಾಡಿದರಿಂದತೆಲೆ, ಕಾಲು, ಹೊಟ್ಟಿಗೆಗಂಭೀರಗಾಯಆಗಿದೆ. ಇದೆಗ್ರಾಮದ ಇನೋವ ಮಹಿಳೆ ಸಂಪತಾ ಸುಭಾಸ್ ಹೆಡೆಇವರ ಮೇಲೆ ಕೂಡಾಕಾಡು ಹಂದಿ ಗಂಭೀರಗಾಯ ಮಾಡಿದೆ. ಆನಂದ ವಾಡಿಗ್ರಾಮದಜನರು ಭಯಭೀತರಾಗಿದಾರೆ. ಅರಣ್ಯ ಅಧಿಕಾರಿಗಳು ಗ್ರಾಮಕೆ ಭೇಟಿ ನೀಡಿಕಾಡು ಪ್ರಾಣಿ ಹಂದಿ ಹಿಡಿಯಬೇಕು ಹಾಗೂ ಗಂಭೀರಗಾಯಗೊಂಡಇಬ್ಬರಆಸ್ಪತ್ರೆಖರ್ಚು ಸರ್ಕಾರವೆ ಭರಿಸಬೇಕುಎಂದುಆನಂದವಾಡಿಗ್ರಾಮದಜನರುಅಗ್ರಹ ಪಡಿಸಿದಾರೆ. ಕಾಡು ಹಂದಿ ದಾಳಿ ಪ್ರಕರಣ ನಿಮಿತ್ಯ ಭಾಲ್ಕಿಗ್ರಾಮೀಣ ಪೆÇಲೀಸ್‍ಠಾಣೆಯಲ್ಲಿ ಪ್ರಕರಣದಾಖಲಾಗಿದೆ.