ಕಲಬುರಗಿ: ನಗರದ ಉದನೂರು ರಸ್ತೆ ಅಪ್ಪಾಜಿ ಗುರುಕುಲ ಇಂಗ್ಲೀಷ್ ಮಾಧ್ಯಮ ಶಾಲೆಯಲ್ಲಿಂದು ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ವಿದ್ಯಾರ್ಥಿ ವಿದ್ಯಾರ್ಥಿನಿಯರು ಶ್ರೀಕೃಷ್ಣ ರಾಧೆಯರ ವರ್ಣರಂಜಿತ ವೇಷದಲ್ಲಿ ಕಂಗೊಳಿಸಿದರು.