ಕೋಲಾರ,ಜು.೧-: ವಿಧಾನಸಭಾ ಕ್ಷೇತ್ರದ ಶಾಸಕ ಕೊತ್ತೂರು ಮಂಜುನಾಥ್ ಹಾಗೂ ವಿಧಾನಸಭಾ ಸ್ವಂತ ಹಣದಲ್ಲಿ ನಗರದ ಹೊರವಲಯದ ಟಮಕ ಜನತೆಗೆ ಮೂರು ದಿನಗಳ ಉಚಿತ ಪ್ರವಾಸಕ್ಕೆ ಎರಡು ಬಸ್ ಗಳ ವ್ಯವಸ್ಥೆ ಮಾಡಿದ್ದರು.
ಕರ್ನಾಟಕದ ಸೌದತ್ತಿ ಎಲ್ಲಮ್ಮ ದೇವಸ್ಥಾನ, ಗೋಕರ್ಣ, ಮುರುಡೇಶ್ವರ, ಉಡುಪಿ ಮಲ್ಪೆ ಬೀಚ್, ಉಡುಪಿ ರಾಮರ ದೇವಾಲಯ, ಶ್ರೀಕೃಷ್ಣ ಮಠ, ಧರ್ಮಸ್ಥಳ ಸೇರಿದಂತೆ ಇನ್ನೂ ಅನೇಕ ಸ್ಥಳಗಳ ಭೇಟಿಗೆ ಅವಕಾಶ ನೀಡಿದ್ದಾರೆ ಈ ಸಂದರ್ಭದಲ್ಲಿ ಟಮಕ ಕಾಂಗ್ರೆಸ್ ಮುಖಂಡರಾದ ಹರೀಷ್ ಮತ್ತು ಶ್ರೀರಾಮ್ ನೇತೃತ್ವವನ್ನು ವಹಿಸಿದ್ದರು.
































