
ಆಳಂದ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಬಾಬುರಾವ ಸುಳ್ಳದ ಮಾತನಾಡಿ ಅನುದಾನರಹಿತ ಶಾಲೆಗಳ ಪರಿಸ್ಥಿತಿ ತುಂಬಾ ಕಷ್ಟಕರವಾಗಿದೆ. ಖಖಿಇ ರದ್ದು ಮಾಡಿರುವುದು ತುಂಬಾ ಆಘಾತವನ್ನುಂಟು ಮಾಡಿದೆ ಎಂದರು. ಈ ಸಂದರ್ಭದಲ್ಲಿ
ಮಂಜುನಾಥ್ ಬಿರಾದಾರ ಅಧ್ಯಕ್ಷರು ಬಸವೇಶ್ವರ ಶಿಕ್ಷಣ ಸಂಸ್ಥೆ (ರಿ) ಮಂಟಗಿ.
ವಿಜಯಕುಮಾರ್ ಬಿರಾದಾರ ಅಧ್ಯಕ್ಷರು ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆ ಆಳಂದ.
ಬಾಬುರಾವ ಸುಳ್ಳದ್ ಅಧ್ಯಕ್ಷರು ಬೋದಿ ವೃಕ್ಷ ವಿದ್ಯಾವರ್ಧಕ್ ಶಿಕ್ಷಣ ಸಂಸ್ಥೆ ಆಳಂದ ಮತ್ತು ಮಾಧನ ಹಿಪ್ಪರಗಾ
ಗುರುಶರಣ ಬಿರಾದಾರ ಅಧ್ಯಕ್ಷರು ಬಿರಾದಾರ್ ಶಿಕ್ಷಣ ಸಂಸ್ಥೆ ಬಾಳ್ಳಿ.
ರೀಜವಾನ್ ಶೇಖ್ ಮುಖ್ಯ ಗುರುಗಳು ಜ್ಞಾನಾಮೃತ ಹಿರಿಯ ಪ್ರಾಥಮಿಕ ಶಾಲೆ ಬಂಗರಗಾ.
ಮಲ್ಲಿಕಾರ್ಜುನ ಮಾಳಿ ಅಧ್ಯಕ್ಷರು ಸಂತ್ ಸಾವಂತ ಶಿಕ್ಷಣ ಸಂಸ್ಥೆ ಆಳಂದ.
ಮಹಮದ್ ಅಲ್ಲಿ ಅಧ್ಯಕ್ಷರು ಉಮೇಖೆರ್ ಶಿಕ್ಷಣ ಸಂಸ್ಥೆ ಆಳಂದ.
ವಿವಿಧ ಬೇಡಿಕೆಗಳು
೧. ಖಖಿಇ ಮರು ಜಾರಿ ಮಾಡಬೇಕು
೨.೧೯೯೫ ರಿಂದ ಇಲಿಯವರೆಗೆ ಕನ್ನಡ ಶಾಲೆಗಳಿಗೆ ಅನುದಾನ ನೀಡಬೇಕು.
೩. ಸರಕಾರಿ ಶಾಲೆಗಳಲ್ಲಿ ದೊರಕುವ ಸೌಲಭ್ಯ ಅನುದಾನ ರಹಿತ ಶಾಲೆಯ ಮಕ್ಕಳಿಗೆ ದೊರೆಯಬೇಕು
೪. ಸರಕಾರಿ ಶಾಲೆಯ ಶಿಕ್ಷಕರಿಗೆ ನೀಡುವ ತರಬೇತಿ ಅನುದಾನ ರಹಿತ ಶಾಲಾ ಶಿಕ್ಷಕರಿಗೆ ತರಬೇತಿ ನೀಡಬೇಕು.
೫. ಶಾಲಾ ನಾವಿಕರಣ ನಿಯಮಗಳು ಮೊದಲಿನ ಹಾಗೆ ಸರಳೀಕರಣ ಗೊಳಿಸಬೇಕು.
೬. ಶಿಕ್ಷಣ ಸಂಸ್ಥೆಯ್ ಅಷ್ಟಿಯನು ಉಚಿತವಾಗಿ ಓಂ ಮಾಡಿಸಬೇಕು.
೭. ಏಏಖಆಃ ಯೋಜನೆ ಅಡಿಯಲ್ಲಿ ಅನುದಾನ ರಹಿತ ಶಾಲೆಗಳ ವಿದ್ಯಾರ್ಥಿಗಳಿಗೆ ಮೂಲಭೂತ ಸೌಲಭ್ಯಕಾಗಿ ವಿಶೇಷ ಅನುದಾನ ನೀಡಬೇಕು.






























