
ಕನ್ನಡ ಸಂಘರ್ಷ ಸಮಿತಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸಿ.ಜಗದೀಶ್ವರಯ್ಯರಿಗೆ ಸಾವಿತ್ರಿಬಾಯಿ ಫುಲೆ ಹಾಗೂ ಜ್ಯೋತಿ ಬಾ ಫುಲೆ ಪ್ರಶಸ್ತಿಯನ್ನ ಪ್ರದಾನ ಮಾಡಿಲಾಯಿತು. ಎಂ. ಪ್ರಕಾಶಮೂರ್ತಿ, ಜಾಣಗೆರೆ ವೆಂಕಟರಾಮಯ್ಯ, ಡಾ. ಬೈರಮಂಗಲ ರಾಮೇಗೌಡ, ತಾ.ನಂ. ಕುಮಾರಸ್ವಾಮಿ, ಎ.ಎಸ್. ನಾಗರಾಜಸ್ವಾಮಿ, ತಾ.ಸಿ. ತಿಮ್ಮಯ್ಯ ಹಾಗೂ ದಯಾನಂದಕಟ್ಟೆ ಇದ್ದಾರೆ.






























