Home ಜಿಲ್ಲೆ ಕಲಬುರಗಿ ಪಾಲಿಕೆ ಆಯುಕ್ತರಾಗಿ ಶ್ರವಣಕುಮಾರ್ ಅಧಿಕಾರ ಸ್ವೀಕಾರ

ಪಾಲಿಕೆ ಆಯುಕ್ತರಾಗಿ ಶ್ರವಣಕುಮಾರ್ ಅಧಿಕಾರ ಸ್ವೀಕಾರ

ಕಲಬುರಗಿ,ಅ.31: ಐಎಎಸ್ ಅಧಿಕಾರಿ( 2ಂ23 ನೇ ಬ್ಯಾಚ್ ) ಪಿ. ಶ್ರವಣಕುಮಾರ್ ಅವರು ಇಂದು ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದರು.
ಈ ಹಿಂದೆ ಆಯುಕ್ತರಾಗಿದ್ದ ಅವಿನಾಶ ಸಿಂಧೆ ಅವರು ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಪಿ. ಶ್ರವಣಕುಮಾರ್ ಅವರು ಇಂದು ನೂತನ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದರು