ಚನ್ನಮ್ಮನ ಕಿತ್ತೂರು,ಸೆ.೭: ೨೦೨೫-೨೬ನೇ ಸಾಲಿನ ಬೆಳಗಾವಿ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಕಾಡಿನಂಚಿಗೆ ಹೊಂದಿಕೊAಡಿರುವ ಖಾನಾಪೂರ ತಾಲೂಕಿನ ಕಲ್ಮೇಶ್ವರನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಅಜ್ಮತ.ಎಂ. ಉಸ್ತಾದ ಆಯ್ಕೆಯಾಗಿದ್ದಾರೆ.