
ಕಲಬುರಗಿ:ಉಪನಿರ್ದೇಶಕರು (ಶಾಲಾಶಿಕ್ಷಣಇಲಾಖೆ) ಪದವಿಪೂರ್ವ ಕಲಬುರ್ಗಿ ಇವರು ದಿನಾಂಕ ೦೭-೧೦-೨೦೨೫ ರಂದುಹಮ್ಮಿಕೊAಡಿದ್ದತಾಲೂಕಮಟ್ಟದಕ್ರೀಡಾಕೂಟದಲ್ಲಿಎಸ್ಬಿಆರ್ಪಿಯುಕಾಲೇಜಿನಬಾಲಕಮತ್ತುಬಾಲಕಿಯರತAಡವಾಲಿಬಾಲ್ಕ್ರೀಡೆಯಲ್ಲಿಭಾಗವಹಿಸಿಪ್ರಥಮಸ್ಥಾನಗಳಿಸಿಜಿಲ್ಲಾಮಟ್ಟಕ್ಕೆಆಯ್ಕೆಗಿರುತ್ತಾರೆ.
ವಿದ್ಯಾರ್ಥಿಗಳಸಾಧನೆಗೆಸAಸ್ಥೆಯಅಧ್ಯಕ್ಷರಾದಪೂಜ್ಯಮಾತೋಶ್ರೀಡಾ. ದಾಕ್ಷಾಯಿಣಿಅವ್ವಾಜಿ, ೯ನೇಪೀಠಾಧಿಪತಿಗಳಾದಪೂಜ್ಯಚಿರಂಜೀವಿದೊಡ್ಡಪ್ಪಅಪ್ಪಾಶುಭಹಾರೈಸಿಆಶೀರ್ವದಿಸಿದ್ದಾರೆ. ಸಂಸ್ಥೆಯಕಾರ್ಯದರ್ಶಿಗಳಾದಶ್ರೀಬಸವರಾಜ್ದೇಶಮುಖಅವರುಹಾಗೂಪ್ರಾಚಾರ್ಯರಾದಎನ್ ಎಸ್ ದೇವರಕಲಅವರುಶುಭಕೋರಿಅಭಿನಂದಿಸಿದ್ದಾರೆ. ಕಾಲೇಜಿನಮೇಲ್ವಿಚಾರಕರುಹಾಗೂಸಿಬ್ಬಂದಿವರ್ಗದವರುವಿದ್ಯಾರ್ಥಿಗಳಸಾಧನೆಯನ್ನುಕAಡುಹರ್ಷವ್ಯಕ್ತಪಡಿಸಿದ್ದಾರೆ.
ಚಿತ್ರದಲ್ಲಿವಿಜೇತವಿದ್ಯಾರ್ಥಿಗಳೊAದಿಗೆದೈಹಿಕಶಿಕ್ಷಕರಾದಶ್ರೀನಾಗರಾಜಗುತ್ತೇದಾರ, ರಾಜುಸದ್ಲಾಪುರ, ಸಿದ್ರಾಮ, ಉಪಸ್ಥಿತರಿದ್ದರು.























