Home ಜಿಲ್ಲೆ ಬೆಂಗಳೂರು ಗುಣಮಟ್ಟದ ವಿದ್ಯುತ್ ಪೂರಕೆಗ ಆಗ್ರಹಿಸಿ ಸೆ.೯ ಪ್ರತಿಭಟನೆ

ಗುಣಮಟ್ಟದ ವಿದ್ಯುತ್ ಪೂರಕೆಗ ಆಗ್ರಹಿಸಿ ಸೆ.೯ ಪ್ರತಿಭಟನೆ

ಕೋಲಾರ,ಸೆ,೭- ಬರ ಹಾಗೂ ಬಿಸಿಲಿನ ತಾಪದಿಂದ ರತರ ಬಳಗಳು ಒಣಗುತ್ತಿರುವ ಸಂದರ್ಭದಲ್ಲಿ ಸಮರ್ಪಕ ಹಾಗೂ ಗುಣಮಟ್ಟದ ವಿದ್ಯುತ್ ಪೂರಕೆ ಮಾಡಲು ವಿಫಲವಾಗಿರುವ ಬಸ್ಕಾಂ ಇಲಾಖೆಯ ವಿರುದ್ಧ ಸೆ.೯ರಂದು ಬಸ್ಕಾಂ ಕಚೇರಿ ಮುಂದೆ ಒಣ ಮೆಣಸಿನಕಾಯಿ ಹೊಗ ಹಾಕುವ ಮೂಲಕ ಹೋರಾಟ ನಡೆಸಲು ರತರು ತೀರ್ಮಾನಿಸಿದ್ದಾರ.


ನಗರ ಹೊರವಲಯದ ತೋಟದಲ್ಲಿ ನಡೆದ ರೈತ ಸಂಘದ ಸಭಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ, ಮಳ ಕೊರತೆಯಿಂದಾಗಿ ರತರು ಸಂಕಷ್ಟದಲ್ಲಿದ್ದು, ಲಕ್ಷಾಂತರ ರೂಪಾಯಿ ಸಾಲ ಮಾಡಿ ಬಳದಿರುವ ಬಳಗಳಿಗ ನೀರು ಹಾಯಿಸಲು ಸಮರ್ಪಕ ವಿದ್ಯುತ್ ಸಿಗುತ್ತಿಲ್ಲ. ಕಳದ ಮೂರು ದಿನಗಳಿಂದ ಲೋಡ್ ಶಡ್ಡಿಂಗ್ ಹೆಸರಿನಲ್ಲಿ ಕಡಿಮೆ ಅವಧಿಗ ವಿದ್ಯುತ್ ನೀಡಲಾಗುತ್ತಿದ್ದು, ಇದರಿಂದ ಬಳಗಳು ಕಣ್ಣುಮುಂದೆಯೇ ಒಣಗುತ್ತಿವೆ ಎಂದು ರತರು ಆಕ್ರೋಶ ವ್ಯಕ್ತಪಡಿಸಿದರು.


ರತ ಸಂಘದ ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ ಮಾತನಾಡಿ, ರಾಜ್ಯದಲ್ಲಿ ವಿದ್ಯುತ್ ಕೊರತೆ ಇಲ್ಲವೆಂದು ಇಂಧನ ಇಲಾಖೆ ಮಾಹಿತಿ ನೀಡಿದ್ದರೂ ಸ್ಥಳಯ ಬಸ್ಕಾಂ ಅಧಿಕಾರಿಗಳು ರತರಿಗ ಸಮರ್ಪಕ ವಿದ್ಯುತ್ ಪೂರಕೆ ಮಾಡುತ್ತಿಲ್ಲ ರತರು ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿ ಬಳ ಬಳದಿದ್ದು, ವಿದ್ಯುತ್ ಕಡಿತದಿಂದ ಬಳ ನಷ್ಟವಾದರ ರತರ ಗತಿ ಏನು ಎಂದು ಪ್ರಶ್ನಿಸಿದರು.


ಕಡಿಮೆ ಗುಣಮಟ್ಟದ ವಿದ್ಯುತ್ ಪೂರಕೆಯಿಂದ ಕೊಳವೆಬಾವಿಗಳ ಪಂಪ್‌ಸೆಟ್‌ಗಳು ಹಾನಿಗೊಳಗಾಗುತ್ತಿವೆ. ಸಮಸ್ಯೆ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದರ ರತರ ಮೇಲೆಯೇ ದಬ್ಬಾಳಿಕೆ ಮಾಡಲಾಗುತ್ತಿದೆ. ರತರು ರಾತ್ರಿ ವೇಳ ಕೊಳವೆಬಾವಿಗಳ ಬಳಿ ಕಾವಲು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಹಾವು, ಚೇಳು ಸೇರಿದಂತೆ ವಿಷಜಂತುಗಳ ಭಯದಲ್ಲಿಯೇ ಜೀವನ ನಡೆಸಬೇಕಾಗಿದೆ ಎಂದು ಹೇಳಿದರು.


ರತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ ಮಾತನಾಡಿ, ಬಿಸಿಲಿನ ತಾಪ ಹೆಚ್ಚಾಗುತ್ತಿರುವುದರಿಂದ ವಿದ್ಯುತ್ ಬೇಡಿಕೆ ಹೆಚ್ಚಿದೆ ಎಂಬ ನೆಪದಲ್ಲಿ ಅನಿಯಮಿತ ಲೋಡ್ ಶಡ್ಡಿಂಗ್ ಮಾಡಲಾಗುತ್ತಿದೆ. ಇದರಿಂದ ರತರಿಗ ಬಳಗಳಿಗ ನೀರು ಹಾಯಿಸಲು ಸಾಧ್ಯವಾಗದೆ ಬಳಗಳು ನಷ್ಟವಾಗುತ್ತಿದ್ದರೂ ಬಸ್ಕಾಂ ಅಧಿಕಾರಿಗಳಿಗ ಕರುಣ ಇಲ್ಲದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.


೨೪ ಗಂಟೆಯೊಳಗ ವಿದ್ಯುತ್ ಸಮಸ್ಯೆ ಬಗಹರಿಸಿ ಗುಣಮಟ್ಟದ ಕನಿಷ್ಠ ೮ ಗಂಟೆ ವಿದ್ಯುತ್ ಪೂರಸಬೇಕು. ಇಲ್ಲದಿದ್ದರ ಸೆ.೯ರಂದು ಬಸ್ಕಾಂ ಕಚೇರಿ ಮುಂದೆ ನಷ್ಟವಾಗಿರುವ ಬಳ ಹಾಗೂ ಒಣ ಮೆಣಸಿನಕಾಯಿಗಳೊಂದಿಗ ಪ್ರತಿಭಟನೆ ನಡೆಸಿ, ಹೊಗ ಹಾಕುವ ಮೂಲಕ ರತ ವಿರೋಧಿ ಧೋರಣಗ ವಿರೋಧ ವ್ಯಕ್ತಪಡಿಸಲಾಗುವುದು ಎಂದು ಸಭಯಲ್ಲಿ ತೀರ್ಮಾನಿಸಲಾಯಿತು.


ಬಳ ನಷ್ಟಕ್ಕ ಪರಿಹಾರ ನೀಡಬೇಕು ಹಾಗೂ ರತರ ಸಮಸ್ಯೆಗಳಿಗ ತಕ್ಷಣ ಸ್ಪಂದಿಸಬೇಕು ಎಂದು ರತರು ಆಗ್ರಹಿಸಿದರು.


ಸಭಯಲ್ಲಿ ಜಿಲ್ಲಾಧ್‌ಯಕ್ಷ ಈಕಂಬಳ್ಳಿ ಮಂಜುನಾಥ, ಮಂಗಸಂದ್ರ ತಿಮ್ಮಣ್ಣ, ಚಂದ್ರಪ್ಪ, ಅಪೋಜಿರಾವ್, ಯಲ್ಲಣ್ಣ, ಬಾಬು ಸೇರಿದಂತೆ ಹಲವರು ಉಪಸ್ಥಿತರಿದ್ದರು.