Home ಜಿಲ್ಲೆ ಕಲಬುರಗಿ ನ್ಯಾಯಶಾಸ್ತ್ರಕ್ಕೆ ವಿಜ್ಞಾನೇಶ್ವರರ ಕೊಡುಗೆ ಉಪನ್ಯಾಸ ನಾಳೆ

ನ್ಯಾಯಶಾಸ್ತ್ರಕ್ಕೆ ವಿಜ್ಞಾನೇಶ್ವರರ ಕೊಡುಗೆ ಉಪನ್ಯಾಸ ನಾಳೆ

ಕಲಬುರಗಿ,ಜು.17: ನಗರದ ಅಡ್ವೋಕೇಟ್ ಕಾಲನಿಯ ನೂತನ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ನಾಳೆ ( ಜುಲೈ 18) ಸಂಜೆ 6.30 ಗಂಟೆಗೆ, ಕಲಬುರಗಿಯ ಹಿರಿಯ ಪತ್ರಕರ್ತ, ಸಾಹಿತಿ, ಅಂಕಣಕಾರ ಡಾ. ಶ್ರೀನಿವಾಸ ಸಿರನೂರಕರ್ ಅವರಿಂದ ಭಾರತೀಯ ನ್ಯಾಯಶಾಸ್ತ್ರಕ್ಕೆ ವಿಜ್ಞಾನೇಶ್ವರರ ಕೊಡುಗೆ ಈ ವಿಷಯ ಕುರಿತ ಉಪನ್ಯಾಸ ಏರ್ಪಡಿಸಲಾಗಿದೆ.
ಈ ಕಾರ್ಯಕ್ರಮದ ಪ್ರಯೋಜನ ವನ್ನು ಕಲಬುರಗಿ ನಿವಾಸಿಗಳು ಪಡೆದು ಕೊಳ್ಳಬೇಕೆಂದು ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಟ್ರಸ್ಟ್” ನ ಅಧ್ಯಕ್ಷ ಮಂಜುನಾಥ ಜೇವರ್ಗಿ, ಕಾರ್ಯದರ್ಶಿ ಹಾಗೂ ಸಮಿತಿಯ ಸದಸ್ಯರು ಮನವಿ ಮಾಡಿದ್ದಾರೆ