
ಕಲಬುರಗಿ,ನ.19:ಕಲಬುರಗಿ ನಗರ ನೂತನ ಪೆÇಲೀಸ್ ಆಯುಕ್ತರಾಗಿ ಕುಲದೀಪ್ ಕುಮಾರ ಆರ್. ಜೈನ್ ಅವರನ್ನು ಸರ್ಕಾರ ನೇಮಿಸಿ ಆದೇಶ ಹೊರಡಿಸಿದೆ.
ಈ ಹಿಂದೆ ಡಾ.ಶರಣಪ್ಪ ಎಸ್. ಡಿ ಅವರು ಕಲಬುರಗಿ ನಗರ ಪೆÇಲೀಸ್ ಆಯುಕ್ತರಾಗಿದ್ದರು. ಡಾ.ಶರಣಪ್ಪ ಅವರನ್ನು ಕಲಬುರಗಿಯಿಂದ ರೈಲ್ವೆ ವಿಭಾಗದ ಡಿಐಜಿಯಾಗಿ ವರ್ಗಾಯಿಸಲಾಗಿದೆ.
ಕುಲದೀಪ್ಕುಮಾರ್ ಆರ್. ಜೈನ್ ಅವರು ಕಲಬುರಗಿ ನಗರದ ಡಿಐಜಿ ಮತ್ತು ಪೆÇಲೀಸ್ ಆಯುಕ್ತರಾಗಿ ನೇಮಕಗೊಂಡಿದ್ದಾರೆ.
ಈ ಹಿಂದೆ ಜೈನ್ ಅವರು ಬೆಂಗಳೂರ ಜಂಟಿ ಆಯುಕ್ತ (ಆಡಳಿತ) ಹುದ್ದೆಯಲ್ಲಿದ್ದರು.2011 ರ ಬ್ಯಾಚ್ ನ ಅಧಿಕಾರಿಯಾಗಿರುವ ಕುಲದೀಪಕುಮಾರ್ ಜೈನ್ ಅವರು ಕಲಬುರಗಿ ನಗರದ ಪೆÇಲೀಸ ಆಯುಕ್ತರಾಗಿ ನೇಮಕವಾಗಿದ್ದಾರೆ.



















