
ಕಲಬುರಗಿ:ನಗರದಗೋದುತಾಯಿ ಬಡಾವಣೆಯಲ್ಲಿರುವ ಮದರ್ತೆರೆಸಾಆಂಗ್ಲ ಮಾಧ್ಯಮ ಶಾಲೆಯಲ್ಲಿಕನ್ನಡರಾಜ್ಯೋತ್ಸವವನ್ನುಅತ್ಯಂತ ಸಡಗರ ಸಂಭ್ರಮದಿಂದಆಚರಿಸಲಾಯಿತು.ಮಕ್ಕಳೆಲ್ಲರೂ ಬಹಳ ಉತ್ಸಾಹ, ಸಡಗರ, ಸಂಭ್ರಮದಿಂದಕನ್ನಡರಾಜ್ಯೋತ್ಸವದಲ್ಲಿ ಭಾಗವಹಿಸಿದ್ದರು.ಪ್ರೌಢ ಶಾಲೆಯ ಮಕ್ಕಳಿಂದ ಕನ್ನಡದೇಶಾಭಿಮಾನದಕುರಿತು ಹಾಡು, ನೃತ್ಯ, ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.ಈ ಕನ್ನಡ ನಾಡಿನಲ್ಲಿ ಬದುಕಿ ಬಾಳುತ್ತಿರುವ ನಾವೆಲ್ಲಕನ್ನಡಿಗರು ಮೊಟ್ಟ ಮೊದಲು ನಮ್ಮ ನಾಡಿನ ಭಾಷೆ, ಸಂಸ್ಕøತಿ, ಕಲೆ, ಸಾಹಿತ್ಯ, ನೆಲ, ಜಲಉಳಿವಿಗಾಗಿ ಪ್ರತಿಯೊಬ್ಬಕನ್ನಡಿಗನು ಶ್ರಮಿಸಬೇಕು.ಕನ್ನಡ ನಮ್ಮ ಮಾತೃ ಭಾಷೆಯಾಗಿದ್ದು, ಇದಕ್ಕೆ ಪ್ರತಿಯೊಬ್ಬರುಗೌರವಿಸಬೇಕು ಎಂದುಮದರ್ತೆರೆಸಾಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಗುರುಗಳಾದ ನಾಗೇಂದ್ರ ಬಡೀಗೆರ್ಅವರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು.ಈ ಸಂದರ್ಭದಲ್ಲಿ ಮದರ್ತೆರೆಸಾ ಬಿ.ಇಡಿಕಾಲೇಜಿನ ಪ್ರಾಂಶುಪಾಲರಾದ ಪ್ರೀತಿ ಪಾಟೀಲ್ ಉಪಸ್ಥಿತರಿದ್ದರು.ಸಂಸ್ಥೆಯಅಧ್ಯಕ್ಷರಾದ ಬಸವರಾಜ ಭೀಮಳ್ಳಿ ಉಪಾಧ್ಯಕ್ಷರಾದ ಎಂ.ವೈ ಪಾಟೀಲ್ ಕಾರ್ಯದರ್ಶಿಗಳಾದ ಶಿವಪುತ್ರಪ್ಪಾ ಡೆಂಕಿಅವರುಎಲ್ಲರಿಗೂಕನ್ನಡರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳನ್ನು ತಿಳಿಸಿರುವರು.























