
ಕಲಬುರಗಿ,ಮೇ 27: ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು 2026-27ನೇ ಸಾಲಿನ ಸ್ನಾತ್ತಕೋತ್ತರ ಪದವಿಗೆ ಅರ್ಹತಾ ಪರೀಕ್ಷೆ( CUET (PG) ಮೂಲಕ ಪ್ರವೇಶಕ್ಕೆ ಅರ್ಜಿಯನ್ನು ಆನ್‍ಲೈನ್ ಮೂಲಕ ಆಹ್ವಾನಿಸಿದೆ ಎಂದು ಸಿಯುಕೆ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು
ಎಂ.ಎ ಇಂಗ್ಲೀಷ್,ಎಂ ಎ ಹಿಂದಿ,ಎಂ.ಎ ಕನ್ನಡ,ಎಂ ಎಭಾಷಾಶಾಸ್ತ್ರ,ಎಂ.ಎಅರ್ಥಶಾಸ್ತಎಂ.ಎಸ್.ಡಬ್ಲ್ಯೂ,ಎಂ.ಎಸ್ಸಿ ಮನೋವಿಜ್ಞಾನ,ಎಂ.ಎಸ್ಸಿ ಭೂಗೋಳಶಾಸ್ತ್ರ,ಎಂ.ಎಸ್ಸಿ ಭೂವಿಜ್ಞಾನ,ಎಂ.ಕಾಂ,ಎಂ.ಎಸ್ಸಿ ಗಣಿತಶಾಸ್ತ್ರ,ಎಂ.ಎಸ್ಸಿ ಭೌತಶಾಸ್ತ್ರ, ಎಂ.ಎಸ್ಸಿ ರಸಾಯನಶಾಸ್ತ್ರ, ಎಂ.ಬಿ.ಎ,ಎಂ.ಬಿ.ಎ- ಪ್ರವಾಸೋದ್ಯಮ ಮತ್ತು ಪ್ರವಾಸ ನಿರ್ವಹಣೆ,ಎಂ.ಎ ಇತಿಹಾಸ ಮತ್ತು ಪುರಾತತ್ವಶಾಸ್ತ್ರ,ಎಂ.ಪಿ.ಎ ಗಾಯನಶಾಸ್ತ್ರ (ಹಿಂದೂಸ್ತಾನಿ),ಎಂ.ಟೆಕ್. ವಿದ್ಯುತ್ ಮತ್ತು ಇಂಧನ ವ್ಯವಸ್ಥೆ, CUET (PG) – 2026, CCMT -2026 & GATE-2026,ಎಂ.ಟೆ.ಕ್ ಆರ್.ಎಫ್. ಮತ್ತು ಮೈಕ್ರೋವೆವ್ ಇಂಜಿನೀಯರಿಂಗ್ CUET (PG) – 2026, CCMT -2026 & GATE-2026,ಎಂ.ಎ. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ,ಎಂ.ಎ ಸಾರ್ವಜನಿಕ ಆಡಳಿತ ಮತ್ತು ಆಡಳಿತ ವ್ಯವಸ್ಥೆ,ಎಲ್.ಎಲ್.ಎಂ,ಎಂ.ಸಿ.ಎ,ಎಂ.ಎಸ್ಸಿ ಜೆನೆಟಿಕ್ಸ್ ಮತ್ತು ಜಿನೋಮಿಕ್ಸ್,ಎಂ.ಎಸ್ಸಿ ಪ್ರಾಣಿಶಾಸ್ತ್ರ, ಎಂ.ಎಸ್ಸಿ ಸಸ್ಯಶಾಸ್ತ್ರ, ಬಿ.ಎಡ್,ಎಂ.ಎಡ್, ಎಂ.ಪಿ.ಎ ಇನ್ ವಾದ್ಯ ಸಂಗೀತ (ತಬಲಾ),ಎಂ.ಪಿ.ಎ ಇನ್ ದೃಶ್ಯ ಕಲಾ
(ಪೆಂಟಿಂಗ್) ,ಎಂ.ಕಾಂ (ಬ್ಯಾಂಕಿಂಗ್ ಮತ್ತು ಹಣಕಾಸು ತಂತ್ರಜ್ಞಾನ,ಎಂ.ಎಸ್ಸಿ ಸಂಖ್ಯಾಶಾಸ್ತ್ರ ಮತ್ತು ದತ್ತಾಂಶ ವಿಶ್ಲೇಷಣೆ,ಎಂ.ಟೆಕ್ ಇನ್ ಕೃತಕ ಬುದ್ದಿಮತ್ತೆ ಮತ್ತು ಯಂತ್ರ ಅಧ್ಯಯನ,ಮಾಸ್ಟರ್ ಆಫ್ ಲೈಬ್ರರಿ ಮತ್ತು ಮಾಹಿತಿ ವಿಜ್ಞಾನ,
ಒಂದು ವರ್ಷದ ಕಾರ್ಯಕ್ರಮ ಅರ್ಹತಾ ಪರೀಕ್ಷೆಗಳು ಈ ರೀತಿ ಇವೆ
ಎಂ.ಎಸ್ಸಿ ಗಣಿತಶಾಸ್ತ್ರ ,ಎಂ.ಎಸ್ಸಿ ಭೌತಶಾಸ್ತ್ರ ,ಎಂ.ಎಸ್ಸಿ ರಸಾಯನಶಾಸ್ತ್ರ ,ಎಂ.ಎಸ್ಸಿ ಮನೋವಿಜ್ಞಾನ ,
ಭೂಗೋಳಶಾಸ್ತ್ರ,ಎಂ.ಎಸ್ಸಿ ಭೂ-ವಿಜ್ಞಾನ ,ಎಂ.ಎ ಇಂಗ್ಲೀಷ್ ,ಎಂ.ಎ ಹಿಂದಿ,.ಎಂ.ಎ ಸಾರ್ವಜನಿಕ ಆಡಳಿತ ಮತ್ತು ಆಡಳಿತ ವ್ಯವಸ್ಥೆ,ಎಂ.ಎ ಭಾಷಾಶಾಸ್ತ್ರ ,ಎಂ.ಕಾಂ,ಎಂ.ಎ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ,ಎಂ.ಎ ಇತಿಹಾಸ ಮತ್ತು ಪುರಾತತ್ವಶಾಸ್ತ್ರ,ಎಂ.ಎಸ್.ಡಬ್ಲ್ಯೂ,ಎಂ.ಎ ಅರ್ಥಶಾಸ್ತ್ರ,
(ಈ ಪದವಿ ಕೋರ್ಸ್ ಕಾರ್ಯಕ್ರಮಗಳ ಹೆಚ್ಚಿನ ವಿವರಗಳಿಗಾಗಿ ಸಿಯುಕೆ ವೆಬ್‍ಸೈಟ್‍ನಲ್ಲಿ (Prospectus) ಪ್ರಕಟಿಸಲಾಗಿದೆ. (www.cuk.ac.in)
- ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸ್ನಾತ್ತಕೋತ್ತರ ಪದವಿ ಕಾರ್ಯಕ್ರಮಗಳಿಗೆ ಪ್ರವೇಶ ಪಡೆಯುವ ಆಸಕ್ತ ಅಭ್ಯರ್ಥಿಗಳು ಕಡ್ಡಾಯವಾಗಿ CUK-SAMARTH ಪೋರ್ಟ್‍ಲ್ ಮೂಲಕ ನೊಂದಣಿ ಮಾಡಿಕೊಳ್ಳಬೇಕು. (http://cukcuet.samarth.edu.in/pg/
CUET (PG)-2026 ಗೆ ಅರ್ಜಿ ಸಲ್ಲಿಸಿ, ಸಂಬಂಧಿತ ವಿಷಯಗಳಲ್ಲಿ CUET (PG)-2026 ಅಥವಾ GATE-2026 ನಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಮಾತ್ರ ನೊಂದಣಿಗೆ ಅರ್ಹರಾಗಿರುತ್ತಾರೆ. (ವಿವಿಧ ಪದವಿ ಕಾರ್ಯಕ್ರಮಗಳ ಪ್ರವೇಶ ಅರ್ಹತೆ ಕುರಿತು ಹೆಚ್ಚಿನ ಮಾಹಿತಿಗಾಗಿ ಸಿಯುಕೆ ವೆಬ್‍ಸೈಟ್‍ನಲ್ಲಿ ಪ್ರಕಟಿಸಿರುವ ಪ್ರಾಸ್ಪೆಕ್ಟ್‍ನ್ನು ನೋಡಬಹುದಾಗಿದೆ)
ಎಲ್ಲಾ ಅಭ್ಯರ್ಥಿಗಳು ಈ ಕೆಳಕಂಡಂತೆ ಮರುಪಾವತಿಯಾಗದ ನೊಂದಣಿ ಶುಲ್ಕವನ್ನು ಪಾವತಿಸಬೇಕು.
ವರ್ಗ ಮರುಪಾವತಿಯಾಗದ ನೊಂದಣಿ ಶುಲ್ಕ (ರೂ.)
ಸಾಮಾನ್ಯ, ಓಬಿಸಿ, (ನಾನ್-ಕ್ರೀಮಿಲೇಯರ್), ಇಡಬ್ಲ್ಯೂಎಸ್. 500/-
ಎಸ್.ಸಿ./ಎಸ್.ಟಿ./ಪಿಡಬ್ಲ್ಯೂಡಿ 100/-
(ನೊಂದಣಿ ಶುಲ್ಕದಲ್ಲಿ ವ್ಯವಹಾರ ಶುಲ್ಕಗಳು ಒಳಗೊಂಡಿರುವುದಿಲ್ಲ.) - ವಿವಿಧ ಕಾರ್ಯಕ್ರಮಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪ್ರತ್ಯೇಕ ನೊಂದಣಿ ಶುಲ್ಕವನ್ನು ಪಾವತಿಸಬೇಕು.
- ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ವಿವಿಧ ಸ್ನಾತ್ತಕೋತ್ತರ ಪದವಿ ಕಾರ್ಯಕ್ರಮಗಳಿಗೆ ನೊಂದಣಿಯ ತಾತ್ಕಾಲಿಕ ವೇಳಾಪಟ್ಟಿ ಈ ಕೆಳಗಿನಂತಿದೆ.
ಕ್ರಮ ಸಂ ಸಂಪೂರ್ಣ ವಿವಿರ ದಿನಾಂಕ ಮತ್ತು ಸಮಯ
1.ನೋಂದಣಿ ಪ್ರಾರಂಭ
• ಆನ್‍ಲೈನ್ ನೊಂದಣಿ, ಶುಲ್ಕ ಪಾವತಿ (ನೊಂದಣಿ ಶುಲ್ಕ) , ಕೋರ್ಸ್‍ಗಳ ಆಯ್ಕೆ ಭರ್ತಿ ಮತ್ತು ದಾಖಲೆಗಳ ಅಪಲೋಡ್ ಮಾಡುವುದು.
• CUET(PG)-2026 ಪರೀಕ್ಷೆಯಲ್ಲಿ ಅಂಕ ಪಡೆದ ಅಭ್ಯರ್ಥಿಗಳು ಮಾತ್ರ ನೊಂದಣಿಗೆ ಅರ್ಹರು.
• GATE-2026 ಪರೀಕ್ಷೆಯಲ್ಲಿ ಅಂಕ ಪಡೆದ ಅಭ್ಯರ್ಥಿಗಳು ಮಾತ್ರ ನೊಂದಣಿಗೆ ಅರ್ಹರು. (ಆಯ್ಕೆ ಮಾಡಿಕೊಂಡ ಕೋರ್ಸ್‍ಗಳಿಗೆ ಮಾತ್ರ)
• CUK-SAMARTH ಪೋರ್ಟ್‍ಲ್ (http://cukcuet.samarth.edu.in/pg/ ನಲ್ಲಿ ನೊಂದಾಯಿಸಿದ ಅಭ್ಯರ್ಥಿಗಳನ್ನು ಮಾತ್ರ ಸಿಯುಕೆ ಪಿಜಿ ಪ್ರವೇಶಕ್ಕೆ ಪರಿಗಣಿಸಲಾಗುವುದು
22.05.2026,
ಸಂಜೆ 4.00 - ನೊಂದಣಿಗೆ ಕೊನೆಯ ದಿನಾಂಕ
• ನಿಗದಿತ ಅವಧಿ ಮುಗಿದ ನಂತರ ನೊಂದಣಿಯನ್ನು ಸ್ವೀಕರಿಸಲಾಗುವುದಿಲ್ಲ. 10.06.2026,
ಬೆಳಿಗ್ಗೆ 11.00 ಕ್ಕೆ - ನೊಂದಾಯಿತ ಅಭ್ಯರ್ಥಿಗಳ ಪಟ್ಟಿಯನ್ನು ಸಿಯುಕೆ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗುವುದು. 10.06.2026,
ಬೆಳಿಗ್ಗೆ 11.00 ಕ್ಕೆ - ದೂರು ಸ್ವೀಕಾರ
• ವಿದ್ಯಾರ್ಥಿಗಳ ದೂರು ಸಂಬಂಧಿಸಿದಂತೆ ನಮೂನೆಯು ವಿಶ್ವವಿದ್ಯಾಲಯದ ವೆಬ್‍ಸೈಟ್‍ನಲ್ಲಿ ಲಭ್ಯವಿರುತ್ತದೆ. 10.06.2026, ಬೆಳಿಗ್ಗೆ 11.00
ರಿಂದ
11.06.2026 ಬೆಳಿಗ್ಗೆ 11.00 ರ ವರೆಗೆ
• ಸಿಯುಕೆ ಪ್ರವೇಶ ಪ್ರಕ್ರಿಯೆಯು ಸಂಪೂರ್ಣವಾಗಿ CUK-SAMARTH ಪೋರ್ಟ್‍ಲ್ ಮೂಲಕ (ಆನ್‍ಲೈನ್ ವಿಧಾನದಲ್ಲಿ ಮಾತ್ರ) ನಡೆಯಲಿದೆ.
• ಶುಲ್ಕ ಪಾವತಿಯು ಸಹ ಅUಏ-Sಂಒಂಖಖಿಊ ಪೋರ್ಟ್‍ಲ್ ಮೂಲಕವೇ (ಆನ್‍ಲೈನ್ ಪಾವತಿ) ಮಾಡಬೇಕು.
• ಅಭ್ಯರ್ಥಿಗಳಿಂದ ಉಂಟಾಗುವ ಯಾವುದೇ ವಿಳಂಬಕ್ಕೆ ವಿಶ್ವವಿದ್ಯಾಲಯವು ಜವಾಬ್ದಾರಿಯಾಗಿರುವುದಿಲ್ಲ.
• ಶುಲ್ಕ ಪಾವತಿಯಲ್ಲಿ ಉಂಟಾಗುವ ತಾಂತ್ರಿಕ ತೊಂದರೆ ಅಥವಾ ವಿಳಂಬಕ್ಕೆ ವಿಶ್ವವಿದ್ಯಾಲಯ ಹೊಣೆಯಾಗುವುದಿಲ್ಲ. - ಎಂ.ಬಿ.ಎ ಪ್ರವೇಶ ಕಾರ್ಯಕ್ರಮಗಳಿಗೆ ಅಭ್ಯರ್ಥಿಗಳ CUET (PG) – 2026 ಪರೀಕ್ಷೆಯ ಮೆರಿಟ್ ಆಧಾರದ ಮೇಲೆ ಹಾಗೂ ಗುಂಪು ಸಹ ಚರ್ಚೆ ಹಾಗೂ ವೈಯಕ್ತಿಕ ಸಂದರ್ಶನ ಮೂಲಕ ಆಹ್ವಾನಿಸಲಾಗುವುದು. ಅಂತಿಮ ಅರ್ಹತಾ ಪಟ್ಟಿಯು 50% ಪ್ರವೇಶ ಪರೀಕ್ಷೆ ಹಾಗೂ 50% ಗುಂಪು ಮತ್ತು ವೈಯಕಿಕ್ತ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ.
6.ಎಂ.ಟೆಕ್ ಕೋರ್ಸ್‍ಗಳಿಗೆ (ಎಂ.ಟೆಕ್ ಖಈ ಮತ್ತು ಮೈಕ್ರೋವೇವ್ ಎಂಜಿನಿಯರಿಂಗ್ ಹಾಗೂ ಎಂ.ಟೆಕ್ ಪವರ್ ಮತ್ತು ಎನರ್ಜಿ ಸಿಸ್ಟಮ್ಸ್) 50% ಸೀಟುಗಳನ್ನು CUET (PG) – 2026 ಆಧಾರದ ಮೇಲೆ ಮತ್ತು ಉಳಿದ 50% ಸೀಟುಗಳನ್ನು CCMT 2026 (Centralized Counselling for M.Tech./M.Arch./M.Plan.Admissions) ಮೂಲಕ ಭರ್ತಿ ಮಾಡಲಾಗುತ್ತದೆ. ಆದರೆ CCMT-2026 ಮೂಲಕ ಪ್ರವೇಶ ಪಡೆದ ಅಭ್ಯರ್ಥಿಗಳು ಸಂಬಂಧಿಸಿದ Dean/HOD ಅವರನ್ನು ಸಂಪರ್ಕಿಸಬೇಕು. CCMT-2026 ವಿದ್ಯಾರ್ಥಿಗಳು ಲಭ್ಯವಿಲ್ಲದಿದ್ದಲ್ಲಿ, ಸೀಟುಗಳನ್ನು ಅUಇಖಿ-Pಉ 2026 ಅಭ್ಯರ್ಥಿಗಳಿಂದ ಭರ್ತಿ ಮಾಡಲಾಗುತ್ತದೆ.
7.ಮೀಸಲು ವರ್ಗಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯವಾದ ಪ್ರಮಾಣ ಪತ್ರಗಳನ್ನು (SC/ST/OBC,Non-CreamyLayer/EWS) ನಿಗದಿತ ನಮೂನೆಯಲ್ಲಿ ಸಂಬಂಧಿತ ಪ್ರಾಧಿಕಾರದಿಂದ ಪಡೆದು ಸಲ್ಲಿಸಬೇಕು. ಮೂಲ ಪ್ರಮಾಣ ಪತ್ರಗಳನ್ನು ಪ್ರವೇಶ ಪರಿಶೀಲನೆ ಸಮಯದಲ್ಲಿ ಹಾಜರುಪಡಿಸಬೇಕು.
8.ಅಭ್ಯರ್ಥಿಗಳು ಈ ಕೆಳಗಿನ ದಾಖಲೆಗಳನ್ನು ಸ್ಕ್ಯಾನ್ ಪ್ರತಿಗಳನ್ನು ಸಿದ್ಧವಾಗಿಡಬೇಕು. (JPG/PDF,ಗರಿಷ್ಠ 500 KB ಪ್ರತಿಯೊಂದು)
• ಪಾಸ್‍ಪೆÇೀರ್ಟ್ ಸೈಜ್ ಡಿಜಿಟಲ್ ಫೆÇೀಟೋ.
• ಪ್ರೌಢ ಶಾಲೆ (10ನೇ ತರಗತಿ) ಅಂಕಪಟ್ಟಿ.
• ಪಿಯುಸಿ-II/(12ನೇ ತರಗತಿ) ಅಂಕಪಟ್ಟಿ.
• ಜನ್ಮ ದಿನಾಂಕದ ಮಾನ್ಯ ಪ್ರಮಾಣ ಪತ್ರ.
• ಮೈಗ್ರೇಶನ್ ಪ್ರಮಾಣ ಪತ್ರ.(ಇದ್ದಲ್ಲಿ).
• ಶಾಲೆ ಬಿಟ್ಟ ಪ್ರಮಾಣ ಪತ್ರ / ವರ್ಗಾವಣೆ ಪ್ರಮಾಣ ಪತ್ರ.(ಇದ್ದಲ್ಲಿ).
• ಜಾತಿ ಪ್ರಮಾಣಪತ್ರಗಳು (SC/ST/OBC-NCL/EWS) (ಅನ್ವಯಿಸಿದರೆ)
• ಸ್ವಯಂ ಘೋಷಣಾ ಪತ್ರ OBC-NCL ವರ್ಗಕ್ಕೆ.
• PWD/PH ಪ್ರಮಾಣ ಪತ್ರ. (ಅನ್ವಯಿಸಿದರೆ)
• ಕಾಶ್ಮೀರಿ ವಲಸೆ ಪ್ರಮಾಣ ಪತ್ರ.(ಅನ್ವಯಿಸಿದರೆ)
• ರಕ್ಷಣಾ ಪಡೆ ವಾರ್ಡ್ ಪ್ರಮಾಣ ಪತ್ರ. (ಅನ್ವಯಿಸಿದರೆ)
• ಕ್ರೀಡಾ ಕೋಟಾ ಪ್ರಮಾಣ ಪತ್ರಗಳು. (ಅನ್ವಯಿಸಿದರೆ)
• NCC/NSS ಪ್ರಮಾಣ ಪತ್ರಗಳು, (ಅನ್ವಯಿಸಿದರೆ)
• ಕಲ್ಯಾಣ ಕರ್ನಾಟಕ ಪ್ರದೇಶ (371J) ಪ್ರಮಾಣ ಪತ್ರ, (ಅನ್ವಯಿಸಿದರೆ)
• ಅಗತ್ಯ ಪ್ರಮಾಣಪತ್ರಗಳನ್ನು ಸಲ್ಲಿಸದಿರುವ ಕುರಿತು ಅಂಡರ್‍ರ್ಟೇಕಿಂಗ್ ಫಾರ್ಮ್, (ಅನ್ವಯಿಸಿದರೆ)
• Sಅ/Sಖಿ ಅಭ್ಯರ್ಥಿಗಳಿಗಾಗಿ ಉಚಿತ ವಿದ್ಯಾರ್ಥಿ ವೇತನ (Free-ship) ಕಾರ್ಡ್, (ಅನ್ವಯಿಸಿದರೆ) - ನಿರ್ದಿಷ್ಟ ಯಾವುದೇ ಸ್ನಾತ್ತಕೋತ್ತರ ಪದವಿ ಪ್ರವೇಶ ಕಾರ್ಯಕ್ರಮಗಳಿಗೆ ಅರ್ಜಿ ಸಲ್ಲಿಸುವ ಮೊದಲು ತಮ್ಮ ಅರ್ಹತೆಯನ್ನು ತಾವು ಖಚಿತಪಡಿಸಿಕೊಳ್ಳುವುದು ಅಭ್ಯರ್ಥಿಯ ಸ್ವಂತ ಜವಾಬ್ದಾರಿಯಾಗಿದೆ. ಪಿಜಿ ಕಾರ್ಯಕ್ರಮಗಳ ಪ್ರವೇಶಕ್ಕಾಗಿ ಕಡ್ಡಾಯವಾಗಿ ಆನ್‍ಲೈನ್ ಮೂಲಕವೇ ನೋಂದಣಿ ಮಾಡಿಕೊಳ್ಳತಕ್ಕದ್ದು.
- ಪ್ರವೇಶ ಪ್ರಕ್ರಿಯೆ, ಹೆಚ್ಚಿನ ಮಾಹಿತಿ ಮತ್ತು ನಿರಂತರ ಮಾರ್ಗಸೂಚಿಗಳಿಗಾಗಿ ಅಭ್ಯರ್ಥಿಗಳು ಕಡ್ಡಾಯವಾಗಿ CUK ವೆಬ್‍ಸೈಟ್ (www.cuk.ac.in) ಭೇಟಿ ನೀಡಬೇಕು ಎಂದು ಅವರು ವಿವರಿಸಿದರು























