ಕಲಬುರಗಿ: ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಮಾಜಿ ಪ್ರಧಾನಿ ಪಂಡಿತ ಜವಾಹರಲಾಲ ನೆಹರು ರವರ ಪುಣ್ಯ ದಿನವನ್ನು ಆಚರಣೆ ಮಾಡಲಾಯಿತು. ಕಿರಣ ದೇಶಮುಖ, ರೇಣುಕಾ ಸಿಂಗೆ, ಜಯವರ್ಧನ್ ಅಂಬಲಗಿ, ಈರಣ್ಣಾ ಝಳಕಿ, ಶಿವಾನಂದ ತೋರವಿ ಸೇರಿದಂತೆ ಮತ್ತಿತರರು ಇದ್ದರು.