ಹಾವೇರಿ ಜಿಲ್ಲೆಯ ಹಾನಗಲ್‌ನಲ್ಲಿ ನಡೆದ ದಾಸಶ್ರೇಷ್ಠ ಕನಕದಾಸರ ಕಂಚಿನ ಪುತ್ಥಳಿ ಅನಾವರಣದ ಪ್ರಯುಕ್ತ ಆಯೋಜಿಸಿದ್ದ ರಾಜ್ಯ ಮಟ್ಟದ ಬಯಲು ಕಾಟಾ ಕುಸ್ತಿಯಲ್ಲಿ ಬೆಳ್ಳಿ ಗದೆ ಗೆದ್ದ ಉದಯ್ ಪುಟ್ಟಪ್ಪ ಸಾಗೋಟಿ ಅವರನ್ನು ಬಂಕಾಪುರದ ಸಂಗೊಳ್ಳಿ ರಾಯಣ್ಣಾ ಫಿಟ್ನೆಸ್ ಜೀಮ್ ಇವರ ವತಿಯಿಂದ ಸನ್ಮಾನಿಸಲಾಯಿತು. ವಸಿಮ್ ಕಲಿಪಾ, ಪ್ರವೀಣ್ ಬಡಿಗೇರ್, ಮಹೇಶ್ ಗಾಳೆಮ್ಮನವರ, ರವಿ ಗಿಡ್ಡನವರ,ಮಂಜುನಾಥ್ ದೊಡ್ಡಮನಿ, ಶಿವು ಕಮ್ಮಾರ್, ಗುರುರಾಜ್ ಗುಡಗೇರಿ, ಕಿರಣ್ ಸುಲಾಖೆ, ಮದುಕುಮಾರ್ ಹಳವಳ್ಳಿ, ನವೀನ್ ಹಳ್ಳಾಯಾಳ ಮತ್ತಿತರರು ಉಪಸ್ಥಿತರಿದ್ದರು.