ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಜಾಬ್ ಕಾರ್ಡ್ ಗಳ ತಪ್ಪದೇ ಇ-ಕೆವೈಸಿ ಮಾಡಿಸಿ:ಸಿಇಒ ಲವೀಶ್ ಒರಡಿಯಾ
ಯಾದಗಿರಿ :ಅ.೧೫:ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನೋಂದಾಯಿತ ಕುಟುಂಬಗಳ ಜಾಬ್ ಕಾರ್ಡ್ ಮಾನ್ಯತಾ ಅವಧಿಯನ್ನು ಇ-ಕೆವೈಸಿ ಮೂಲಕ ಪೂರ್ಣಗೊಳಿಸಲಾಗುತ್ತಿದ್ದು, ಎಲ್ಲ್ಲಾ ನರೇಗಾ ಕೂಲಿ ಕಾರ್ಮಿಕರು ಈ ಅಭಿಯಾನದಲ್ಲಿ ಭಾಗವಹಿಸಿ ಕಡ್ಡಾಯವಾಗಿ ತಮ್ಮ...
ಕಾನೂನಿನ ಅರಿವು, ಅಪೌಷ್ಟಿಕತೆಗೆ ನೆರವು ಪಡೆದುಕೊಳ್ಳಿ: ದೊಡ್ಡಮನಿ
ಸೈದಾಪುರ:ಅ.೧೪: ವಿಶೇಷವಾಗಿ ಮಕ್ಕಳು, ಹದಿಹರೆಯದವರು ಕಾನೂನಿನ ಬಗ್ಗೆ ತಜ್ಞರಿಂದ ಅರಿವು ಹೊಂದುವುದು, ಗರ್ಭಿಣಿ, ಬಾಣಂತಿಯರು ಅಪೌಷ್ಟಿಕತೆಯ ನಿವಾರಣೆಗೆ ಸರ್ಕಾರ ನೀಡುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅಂಗನವಾಡಿ ಮೇಲ್ವಿಚಾರಕಿ ಅನಿತಾ ದೊಡ್ಡಮನಿ ಸಲಹೆ...
ಸಂಸ್ಕಾರಯುತ ಶಿಕ್ಷಣದಿಂದ ಉತ್ತಮ ಜೀವನ ಸಾಧ್ಯ:ಮಡಿವಾಳಪ್ಪ ಪಾಟೀಲ
ಸಂಜೆವಾಣಿ ವಾರ್ತೆಕೆಂಭಾವಿ :ಅ.೧೪:ಶಾಲೆಯಲ್ಲಿ ಪಾಠ ಮಾಡಿದ ಶಿಕ್ಷಕರ ಪಾಠವನ್ನು ಒಬ್ಬ ವಿದ್ಯಾರ್ಥಿ ಸತತ ೨೫ ವರ್ಷಗಳ ಕಾಲ ಭಕ್ತಿಯಿಂದ ಕೇಳುವನೊ ಅವನ್ನು ತಮ್ಮ ಜೀವಿತ ಅವಧಿಯವರೆಗೂ ಸಂಸ್ಕಾರಯುತನಾಗಿ ಉತ್ತಮ ಜೀವನ ನಡೆಸುವನು ಎಂದು...
ಶಿಕ್ಷಕ ವೃತ್ತಿ ಅಂತ್ಯAತ ಪವಿತ್ರವಾದದ್ದು:ವಾಮನರಾವ ದೇಶಪಾಂಡೆ
ಸಂಜೆವಾಣಿ ವಾರ್ತೆಕೆಂಭಾವಿ :ಅ.೧೪: ಶಿಕ್ಷಕರ ವೃತ್ತಿ ಅತ್ಯಂತ ಪವಿತ್ರವಾಗಿದ್ದು ಹಿರಿಯ ಶಿಕ್ಷಕರು ಕಲಿಸಿದ ಪಾಠ ಇಂದಿಗೂ ನಮ್ಮಲ್ಲಿ ಅಚ್ಚಳಿಯದೆ ಉಳಿದಿದೆ ಎಂದು ಪಿಎಲ್ಡಿ ಬ್ಯಾಂಕ್ ನಿರ್ದೇಶಕ ವಾಮನರಾವ ದೇಶಪಾಂಡೆ ಹೇಳಿದರು.ಪಟ್ಟಣದ ಗಾಯತ್ರಿ ಕಲ್ಯಾಣ...
ವಿದ್ಯಾರ್ಥಿಗಳ ಸಾಧನೆ ಹರ್ಷವನ್ನುಂಟು ಮಾಡಿದೆ:ಲಿಂಗಾರೆಡ್ಡಿ ನಾಯಕ
ಸೈದಾಪುರ:ಅ.೧೩:ಗಡಿ ಗ್ರಾಮೀಣ ಭಾಗದ ನಮ್ಮ ಶಾಲಾ ವಿದ್ಯಾರ್ಥಿಗಳ ಸಾಧನೆ ಹರ್ಷವನ್ನುಂಟು ಮಾಡಿದೆ ಎಂದು ವಿದ್ಯಾ ವರ್ಧಕ ಪ್ರೌಢ ಶಾಲೆಯ ಮುಖ್ಯಗುರು ಲಿಂಗಾರೆಡ್ಡಿ ನಾಯಕ ಅಭಿಪ್ರಾಯಪಟ್ಟರು.ಪಟ್ಟಣದ ವಿದ್ಯಾ ವರ್ಧಕ ಪ್ರೌಢ ಶಾಲೆಯ ೧೦ನೇ ತರಗತಿ...
ಸಮೃದ್ಧಿ ಶಾಲಾ ವಿದ್ಯಾರ್ಥಿಗಳಿಂದ ಪೊಲೀಸ್ ಠಾಣೆ ಪರಿವೀಕ್ಷಣೆ
ಯಾದಗಿರಿ,ಅ.12 : ಶಾಲಾ ವಿದ್ಯಾರ್ಥಿಗಳಿಗೆ ಸ್ವಸ್ಥ ಸಮಾಜದ ಬಗ್ಗೆ ಹಾಗೂ ಪ್ರಸ್ತುತ ಸಮಾಜ ಬೆಳೆವಣಿಗೆ ಹಾಗೂ ಹೋಗುಗಳ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ನಗರದ ಸಮೃದ್ಧಿ ಕಲಿಕಾ ಅಕಾಡೆಮಿ ಆಂಗ್ಲ ಮಾಧ್ಯಮ ಶಾಲೆಯ...
ವಿಶೇಷ ಸಾಹಸ ಕಲೆ ಪ್ರದರ್ಶಿಸಿದ ವಿದ್ಯಾರ್ಥಿ ಅನ್ವಿತ್ ಅಂಬರೀಶ ಜಾಕಾ
ಯಾದಗಿರಿ,ಅ.12:ಇಲ್ಲಿನ ನವನಂದಿ ಶಾಲೆಯಲ್ಲಿ ಆಯೋಜಿಸಿದ್ದ ಪ್ಲ್ಯಾಂಕ್ ಹೊಲ್ಡ್ ಚಾಲೆಂಜಿಂಗ್ ಕಂಡಕ್ಟ್ ಆನ್ ( ಹೊಟ್ಟೆ ಹಲಗೆ) ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಏಳು ವಿದ್ಯಾರ್ಥಿಗಳ ಪೈಕಿ 10 ವರ್ಷದ ಅನ್ವಿತ್ ಅಂಬರೀಶ ಜಾಕಾ ಎಂಬ ವಿದ್ಯಾರ್ಥಿ...
ಮೌಲ್ಯಗಳು ಮೆಟ್ಟಲುಗಳಿದ್ದಂತೆ:ಸಣ್ಣ ಸಿದ್ರಾಪ್ಪಗೌಡ ಬೆಳಗುಂದಿ
ಸೈದಾಪುರ:ಅ.೧೨:ಮೌಲ್ಯಗಳು ಮೆಟ್ಟಲುಗಳಿದ್ದಂತೆ ಜೀವನದಲ್ಲಿ ಹಂತ ಹಂತವಾಗಿ ಎತ್ತರಕ್ಕೆ ಹೋಗಲು ಸಹಾಯಕವಾಗುತ್ತದೆ ಎಂದು ವಿದ್ಯಾ ವರ್ಧಕ ಸಂಘದ ಅಧ್ಯಕ್ಷ ಸಣ್ಣ ಸಿದ್ರಾಮಪ್ಪಗೌಡ ಬೆಳಗುಂದಿ ಅಭಿಪ್ರಾಯಪಟ್ಟರು.ಪಟ್ಟಣದ ವಿದ್ಯಾ ವರ್ಧಕ ಪದವಿ ಮಹಾವಿದ್ಯಾಲಯದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳ...
ಡಾ.ಹೊನ್ಕಲ್ಗೆ ವಿದ್ಯಾವಿಭೂಷಣ ಪ್ರಶಸ್ತಿ
ಶಹಾಪುರ,ಅ.11: ಹಾರಕೂಡದ ಪೂಜ್ಯ ಡಾ.ಚೆನ್ನವೀರ ಶಿವಾಚಾರ್ಯ ಅವರ ಜನ್ಮದಿನದ ಅಂಗವಾಗಿ ಅ. 16 ರಂದು ಅವರ ಶ್ರೀ ಮಠದಲ್ಲಿ ಲೇಖಕ ಡಾ.ಸಿದ್ಧರಾಮ ಹೊನ್ಕಲ್ ಅವರಿಗೆ ಅವರ ಒಟ್ಟು ಸಾಹಿತ್ಯ ಸೇವೆಯನ್ನು ಪರಿಗಣಿಸಿ ವಿದ್ಯಾ...
ಅಧಿಕಾರಿಗಳು ಕಾಯ್ದೆ ಅರಿತುಕೊಂಡು ಮಾಹಿತಿ ನೀಡಿ : ಆಯುಕ್ತರ ಸಲಹೆ
ಯಾದಗಿರಿ:ಅ:೧೧: ಕರ್ನಾಟಕ ಮಾಹಿತಿ ಆಯೋಗಕ್ಕೆ ಇಡಿ ರಾಜ್ಯದ ಎಲ್ಲ ಜಿಲ್ಲೆಗಳಿಂದ ಬಂದ ಮೇಲ್ವನವಿಗಾಗಿ ದಾಖಲಾದ ಪ್ರಕರಣಗಳಲ್ಲಿ ಯಾದಗಿರಿ ಜಿಲ್ಲೆ ೧೯ ನೇ ಸ್ಥಾನದಲ್ಲಿ ಇದ್ದು, ಇದನ್ನು ಸೊನ್ನೆಗೆ ಇಳಿಸುವಂತೆ ಸಂಬAಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ...