ನಗರದ ಮಂಜುನಾಥ ನಗರದಲ್ಲಿರುವ ವಿದ್ಯಾ-ಸೌಧ ಶ್ರೀಮತಿ ಸಾಕಮ್ಮ ತಿಮ್ಮಯ್ಯ ಸಭಾಂಗಣದಲ್ಲಿ ಏರ್ಪಡಿಸಿದ್ದ ಗೌತಮ್ ಕಾಲೇಜ್ ವತಿಯಿಂದ ನಡೆದ `ಕಾಲೇಜ್ ಡೇ- 2026′ ಕಾರ್ಯಕ್ರಮವನ್ನು ಸ್ಪೆಕ್ಟ್ರಂ ಪಿಸಿಯೋ ಪ್ರೈವೇಟ್ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ಡಾ. ಧನಂಜಯನ್ ಜಾಯವೆಲ್‍ರವರು ಉದ್ಘಾಟಿಸಿದರು. ಕಾಲೇಜ್‍ನ ಸಂಸ್ಥಾಪಕ ಮತ್ತು ಅಧ್ಯಕ್ಷ ಡಾ. ಎ.ಟಿ.ಎಸ್. ಗಿರಿ, ಪ್ರಿನ್ಸಿಪಾಲರು, ಫಿಸಿಯೋ ಥೆರಪಿಯ ಅಂಡ್ ಅಲೈಡ್ ಹೆಲ್ತ್ ಸೈನ್ಸ್‍ನ ಮುಖ್ಯಸ್ಥರು ಉಪಸ್ಥಿತರಿದ್ದರು.