ಜು.18 ರಂದು ನಗರಕ್ಕೆ ಹೈಕೋರ್ಟ್ ನ್ಯಾಯಮೂರ್ತಿ ಹೇರೂರು ಭೇಟಿ

0
ಸಂಜೆವಾಣಿ ವಾರ್ತೆಹೊಸಪೇಟೆ.ಜು.5 ಹೈಕೋರ್ಟಿನ ನ್ಯಾಯಾಧೀಶರು ಹಾಗೂ ವಿಜಯನಗರ ಜಿಲ್ಲೆಯ ಆಡಳಿತಾತ್ಮಕ ನ್ಯಾಯಾಧೀಶರಾದ ಪ್ರದೀಪ್ ಸಿಂಗ್ ಹೇರೂರು ಅವರು ಇದೇ ಜು.18 ರಂದು ನಗರಕ್ಕೆ ಭೇಟಿ ನೀಡಲಿದ್ದಾರೆ ಎಂದು ವಿಜಯನಗರ ಜಿಲ್ಲಾ ವಕೀಲರ ಸಂಘದ...

ಸ್ಲಂ ಜನರ ಸಂಘಟನೆಯಿಂದ ಸ್ಲಂ ವಿದ್ಯಾರ್ಥಿಗಳಿಗೆ ನೋಟ್ ಬುಕ್, ಜಾಮಿಟ್ರಿ ಬಾಕ್ಸ್ ವಿತರಣೆ

0
ಸಂಜೆವಾಣಿ ವಾರ್ತೆಹೊಸಪೇಟೆ.ಜು.5 ಸ್ಲಂ ಜನರ ಸಂಘಟನೆ ಕರ್ನಾಟಕ- ವಿಜಯನಗರ ಜಿಲ್ಲಾ ಹಾಗೂ ಹೊಸಪೇಟೆ ಸಮಿತಿ ವತಿಯಿಂದ ಸ್ಲಂ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಮತ್ತು ಜಾಮಿಟ್ರಿ ಬಾಕ್ಸ್ ಗಳನ್ನು ವಿತರಣೆ ಮಾಡಲಾಯಿತು.ಸ್ಥಳೀಯ ಗೌತಮ ಬುಧ್ಧ...

ಪರಸ್ಪರ ಸಮನ್ವಯತೆಯಿಂದ ನಿಖರ ಹಾಗೂ ಸಮಗ್ರ ವರದಿ ಸಿದ್ಧಪಡಿಸಿ: ಡಿಸಿ ಕವಿತಾ ಎಸ್. ಮನ್ನಿಕೇರಿ

0
ಸಂಜೆವಾಣಿ ವಾರ್ತೆಹೊಸಪೇಟೆ.ಜು 05 : . ಜಿಲ್ಲೆಯ ಇಂದಿನ ನೈಜ ಸ್ಥಿತಿಗತಿಯನ್ನು ಬಿಂಬಿಸುವ ಜಿಲ್ಲಾ ಮಾನವ ಅಭಿವೃದ್ಧಿ ವರದಿ ಹಾಗೂ ಭವಿಷ್ಯದ ಅಗತ್ಯತೆಗಳನ್ನು ಪೂರೈಸುವ ಸಮಗ್ರ ಮತ್ತು ಸುಸ್ಥಿರ ಜಿಲ್ಲಾ ಅಭಿವೃದ್ಧಿ ದೂರದೃಷ್ಟಿ...

ಪುರಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷ ನೇಮಿಸುವಲ್ಲಿ ಮೀನಾ- ಮೇಷ

0
ಉಮಾಪತಿ ಶೆಟ್ಟರ್ ಹಗರಿಬೊಮ್ಮನಹಳ್ಳಿ. ಜು.04 ಇಲ್ಲಿಯ ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರ ನೇಮಕ ಮಾಡದೆ ಎರಡು ವರ್ಷ ಮುಂದೂಡುತ್ತಾ ಅಧಿಕಾರದಲ್ಲಿರುವ  ಕಾಂಗ್ರೆಸ್ ಪಕ್ಷ ಆಯ್ಕೆ  ವಿಚಾರದಲ್ಲಿ ಮೀನಾ ಮೇಷ ಮಾಡುತ್ತಿರುವುದೇಕೆ.?ಪುರಸಭೆಯ ಒಟ್ಟು 23  ಸ್ಥಾನಗಳಲ್ಲಿ...

ಓಎಂಸಿ ಗಣಿ ಅಕ್ರಮ ಪ್ರಶ್ನಿಸಿದ ಕೇಂದ್ರ ಸಚಿವಾಲಯ

0
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ, ಜು.04: ಕರ್ನಾಟಕ-ಆಂಧ್ರ ಪ್ರದೇಶದ ಅಂತರರಾಜ್ಯ ಗಡಿಯಲ್ಲಿ ಓಬಳಾಪುರಂ ಮೈನಿಂಗ್ ಕಂಪನಿಯ ಗಣಿ ಗುತ್ತಿಗೆಯ ಅತಿಕ್ರಮಣದ ಮೇಲೆ ತೆಗೆದುಕೊಂಡ ಕ್ರಮದ ವರದಿ ಸಲ್ಲಿಸುವಂತೆ ಕೇಂದ್ರ ಸರ್ಕಾರದಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ...

ಎಮ್ಮಿಗನೂರಿನಲ್ಲಿ  ಜನಮನ ಸೆಳದ ಸುಗಮ ಸಂಗೀತ

0
(ಸಂಜೆವಾಣಿ ವಾರ್ತೆ)ಬಳ್ಳಾರಿ, ಜು.04: ಜಿಲ್ಲೆಯ ಕಂಪ್ಲಿ ತಾಲೂಕಿನ ಎಮ್ಮಿಗನೂರಿನ ನಿನ್ನೆ   ಡಾ|| ಅಬ್ದುಲ್ ಕಲಾಂ ಎಸ್. ಪಿ ಚಾರಿಟೇಬಲ್ ಫೌಂಡೇಶನ್,  ಕನ್ನಡ ಮತ್ತು ಸಂಸ್ಕೃತಿ ಇಲಾಖೆ  ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ  ಸುಗಮ ಸಂಗೀತ ಕಾರ್ಯಕ್ರಮವನ್ನು...

ಬಳ್ಳಾರಿ ಬಿಸಿಕಡಿಮೆಯಾಗಲು ಗಿಡ ಮರ ಬೆಳಸಿ: ಸುಮನ್ ಪನ್ನೇಕರ್

0
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ, ಜು.04: ಮಳೆಗಾಲ ಆರಂಭವಾಗುತ್ತಿರುವುದರಿಂದ ಬಿಸಿಲ ನಾಡು ಬಳ್ಳಾರಿಯಲ್ಲಿ ಅರಣ್ಯ ಇಲಾಖೆಯಿಂದ ಗಿಡ ನೆಡುವ ವನಮಹೋತ್ಸವ ಹಮ್ಮಿಕೊಂಡಿದೆ.ಇದರಂಗವಾಗಿ ಇಂದು ಜನರಲ್ಲಿ ಪರಿಸರ ಜಾಗೃತಿ ಮೂಡಿಸುವ ಉದ್ದೇಶದಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳು ಸಶಿಗಳನ್ನು,...

ಎಸ್.ಆರ್. ಲೇಔಟ್ ನ ಮೂಲ ಸೌಕರ್ಯಕ್ಕೆ ಆಗ್ರಹ

0
ಸಂಜೆವಾಣಿ ವಾರ್ತೆಬಳ್ಳಾರಿ, ಜು.04: ಶ್ರಿದರಗಡ್ಡೆ ಗ್ರಾಮಪಂಚಾಯ್ತಿ ವ್ಯಾಪ್ತಿಯ ಬಳ್ಳಾರಿಯ ತಾಲೂರು ರಸ್ತೆಯಲ್ಲಿ ಬರುವ ಎಸ್.ಆರ್. ಲೇಔಟ್ ಹಂತ 2 ರ ಮೂಲ ಸೌಕರ್ಯಗಳಿಗೆ ಆಗ್ರಹಿಸಿ ಮನವಿ ಸಲ್ಲಿಸಲಾಯಿತು.ಸುಮಾರು 6 ವರ್ಷಗಳಿಂದ 20 ಕ್ಕೂ...

ಹಂಪಿ ಕವಿವಿ: ಬೀಳ್ಕೊಡುಗೆ ಸಮಾರಂಭ

0
ಸಂಜೆವಾಣಿ ವಾರ್ತೆಹೊಸಪೇಟೆ.ಜು.3-  ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿಇತ್ತೀಚೆಗೆಜರುಗಿದ ಸಮಾರಂಭದಲ್ಲಿಕನ್ನಡ ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿ, ಸೇವಾ ನಿವೃತ್ತರಾದ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಆತ್ಮೀಯವಾಗಿಬೀಳ್ಕೊಡಲಾಯಿತು.ಸೇವಾ ನಿವೃತ್ತಿ ಹೊಂದಿದ ಉಪಕುಲಸಚಿವ ಬಿ.ಗುರುಬಸಪ್ಪ, ತಾಂತ್ರಿಕ ಸಹಾಯಕಡಿ.ಹುಸೇನ್, ಕಿರಿಯ ಸಹಾಯಕರಾದ ಜಿ....

ಎಸ್ಐಆರ್ ಪ್ರಕ್ರಿಯೆಯಿಂದ ಮತದಾರರು ಭಯಪಡಬೇಕಾಗಿಲ್ಲ : ಶಾಸಕ ಕೆ ನೇಮಿರಾಜ್ ನಾಯ್ಕ

0
ಸಂಜೆವಾಣಿ ವಾರ್ತೆ ಹಗರಿಬೊಮ್ಮನಹಳ್ಳಿ. ಜು.03 ಈಗಾಗಲೇ ರಾಜ್ಯದಲ್ಲಿ ಆರಂಭವಾದ ಮತದಾರರ ಪಟ್ಟಿ ವಿಶೇಷ ಪರಿಸ್ಕರಣೆ ಬೂತ್ ಮಟ್ಟದ ಅಧಿಕಾರಿಗಳು ಮತದಾರರ ಮನೆಗೆ ಭೇಟಿ ನೀಡಿ ಗಣತಿ ನಮೂನೆ ( ಎನ್ಯೂಮರೇಷನ್ ಫಾರ್ಮ್ ) ವಿತರಿಸುವ...
151,192FansLike
3,695FollowersFollow
3,864SubscribersSubscribe