ಪ್ರಶಸ್ತಿ ಪ್ರದಾನ ಸಮಾರಂಭ
ಗದಗ, 1: ಕಲಾವಿದರು ತಮ್ಮ ಸೃಜನಶೀಲತೆಯನ್ನು ಯಾವುದೇ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಮೊರೆ ಹೋಗದೆ, ಸ್ವಂತ ಪರಿಶ್ರಮ, ಅನುಭವ ಹಾಗೂ ಪ್ರತಿಭೆಯ ಮೂಲಕ ಅಭಿವ್ಯಕ್ತಿಗೊಳಿಸಬೇಕು. ಕಲೆಯ ಮೂಲ ಸತ್ವ ಮತ್ತು ಸ್ವಂತಿಕೆಯನ್ನು...
ಮಾದಕ ವಸ್ತುಗಳ ವ್ಯಸನ ತಡೆಗೆ ಸಮಾಜದ ಪ್ರತಿಯೊಬ್ಬರೂ ಕೈಜೋಡಿಸಿ
ಧಾರವಾಡ,ಅ. ೩೧: ಮಾದಕ ವಸ್ತುಗಳಿಗೆ ಒಮ್ಮೆ ವ್ಯಕ್ತಿ ವ್ಯಸನಿಯಾದರೆ, ಕ್ರಮೇಣ ಅದರ ಪ್ರಮಾಣವನ್ನು ಹೆಚ್ಚಿಸಿಕೊಳ್ಳುತ್ತಾನೆ. ಹೆಚ್ಚು ಹೆಚ್ಚು ಮಾದಕ ವಸ್ತುಗಳನ್ನು ಸೇವಿಸಿದಂತೆ ವ್ಯಕ್ತಿ ಸಂಪೂರ್ಣವಾಗಿ ಜೀವನವನ್ನೇ ಕಳೆದುಕೊಳ್ಳುವ ಅಪಾಯ ಎದುರಾಗುತ್ತದೆ. ನಮ್ಮ ಸಹೋದರರು,...
ವಿಶ್ವ ಆಯುರ್ವೇದ ಸಮ್ಮೇಳನದ ಉಪಸಮ್ಮೇಳನ
ಹುಬ್ಬಳ್ಳಿ,ಅ೩೧: ೧೧ನೇ ವಿಶ್ವ ಆಯುರ್ವೇದ ಸಮ್ಮೇಳನದ ಅಂಗವಾಗಿ ಎಚ್.ಎ.ಎಸ್.ಎಸ್. ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಹುಬ್ಬಳ್ಳಿ ವತಿಯಿಂದ ``ಸಂಭವ ಯುಗೇ ಯುಗೇ ? ಸಮಗ್ರ ಸಂತಾನೋತ್ಪತ್ತಿ ವೈದ್ಯಕೀಯ'' ಎಂಬ ವಿಷಯದಡಿ ೧೧ ನೇ...
ಸುರಕ್ಷಿತ ಬಚಪನ್ ಅಭಿಯಾನ ಜಾಗೃತಿ ಕಾರ್ಯಕ್ರಮ
ಬಾದಾಮಿ,ಅ೩೧: ತಾಲ್ಲೂಕಿನ ಖ್ಯಾಡ ಗ್ರಾಮದ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ಸುರಕ್ಷಿತ ಬಚಪನ್ ಅಭಿಯಾನ' ಜಾಗೃತಿ ಕಾರ್ಯಕ್ರಮ ಮಕ್ಕಳ ರಕ್ಷಣೆ ಹಾಗೂ ಬಾಲ್ಯವಿವಾಹ ನಿಷೇಧದ ಅರಿವು ಜಾಗೃತಿ ಕಾರ್ಯಕ್ರಮ ಜರುಗಿತು. ಚೊಳಚಗುಡ್ಡ ಗ್ರಾಮದ...
ಸ್ತನ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ
ಬಾದಾಮಿ,ಅ೩೧ :ಶೈಕ್ಷಣಿಕ ಪಠ್ಯಕ್ರಮ ಹಾಗೂ ವಿಶ್ವವಿದ್ಯಾಲಯದ ಮಾರ್ಗದರ್ಶನದಂತೆ ನಗರದ ಕಾಳಿದಾಸ ನರ್ಸಿಂಗ್ ಮಹಾವಿದ್ಯಾಲಯದ ವತಿಯಿಂದ ಸಾರ್ವಜನಿಕರಲ್ಲಿ ಸ್ತನ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಕಾರ್ಯಕ್ರಮವು ನಗರದ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳು...
ಕೆಂದೂರನಲ್ಲಿ ೪ ಎಕರೆ ಕಬ್ಬು ಬೆಂಕಿಗಾಹುತಿ
ಬಾದಾಮಿ,ಅ೩೧: ತಾಲೂಕಿನ ಕೆಂದೂರ ಗ್ರಾಮದಲ್ಲಿ ೪ ಎಕರೆ ಕಬ್ಬು ಬೆಳೆ ಬೆಂಕಿಗಾಹುತಿಯಾದ ಘಟನೆ ಶುಕ್ರವಾರ ಸಂಜೆ ಜರುಗಿದೆ.ಕೆಂದೂರ ಗ್ರಾಮದ ರೈತ ಮಾಗುಂಡಪ್ಪ ಗೊಡೆಮ್ಮನವರ ಇವರ ಎರಡು ಎಕರೆ ಮತ್ತು ಮಂಜುನಾಥ ಗುಗಲದಿನ್ನಿ ಇವರಿಗೆ...
ಕಬ್ಬು ನುರಿಸುವ ಹಂಗಾಮು ಪೂಜಾ ಸಮಾರಂಭ
ಚನ್ನಮ್ಮನ ಕಿತ್ತೂರ,ನ.೧: ಪ್ರಜ್ಞಾವಂತ ರೈತರೆಲ್ಲರೂ ನೀವು ನನ್ನ ಹೆಗಲಿನ ಮೇಲೆ ದೊಡ್ಡ ಜವಾಬ್ದಾರಿ ಹೊರಸಿದ್ದೀರಿ ಅದಕ್ಕೆ ಚ್ಯುತಿ ಬರದ ಹಾಗೇ ಕಾರ್ಖಾನೆ ಏಳಿಗೆಗೆ ಹಗಲಿರುಳು ಶ್ರಮಿಸಿ ಅಭಿವೃದ್ದಿ ಪಡಿಸುವುದೇ ನನ್ನ ಮುಖ್ಯ ಉದ್ದೇಶವೆಂದು...




































