ಅಂರ‍್ರಾಷ್ಟಿçÃಯ ಟೇಕ್ವಾಂಡೋ ಸ್ಪರ್ಧೆ: ಅಧಿತಿ ಕಂಬಳಿಗೆ ಕಂಚಿನ ಪದಕ

0
ಹುಬ್ಬಳ್ಳಿ, ಆ೫: ಥ್ಯೆöÊಲ್ಯಾಂಡ್ ದೇಶದಲ್ಲಿ ನಡೆದ ಅಂತರ್ ರಾಷ್ಟಿçÃಯ ಟೇಕ್ವಾಂಡೋ ಸ್ಪರ್ಧೆಯಲ್ಲಿ ಪಾಲಾಕ್ಷ ಪೋದಾರ ಶಾಲೆಯ ವಿದ್ಯಾರ್ಥಿನಿ ಅದಿತಿ ಕಂಬಳಿ ಉತ್ತಮ ಪ್ರದರ್ಶನ ನೀಡಿ ಕಂಚಿನ ಪದಕ ಪಡೆದಿದ್ದಾಳೆ.ವಿದ್ಯಾರ್ಥಿನಿಯ ಸಾಧನೆಗೆ ಅಧ್ಯಕ್ಷ ಬಸವರಾಜ...

ಸಮರ್ಪಕ ಸಾರಿಗೆ ವ್ಯವಸ್ಥೆ ಕಲ್ಪಿಸಲು ಆಗ್ರಹ

0
ನವಲಗುಂದ,ಆ೫: ನವಲಗುಂದ ತಾಲ್ಲೂಕು ಹಾಗು ಅಣ್ಣಿಗೇರಿ ತಾಲೂಕಿನ ಹಳ್ಳಿಗಳಲ್ಲಿ ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲದೆ ಜನರು ಪರದಾಡುವಂತಾಗಿದೆ. ವಿಶೇಷವಾಗಿ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಬಸ್ ಬರದೇ ದಿನನಿತ್ಯ ಶಾಲಾ ಕಾಲೇಜಿನ ನಿಗದಿತ ಸಮಯಕ್ಕೆ...

0
ಕಲಘ್ಹಟಗಿಯಲ್ಲಿ ಸಚಿವರಾದ ಸಂತೊಷ ಲಾಡರವರ ಅದ್ಯಕ್ಷ ತೆಯಲ್ಲಿ ಜರುಗಿದ ಬರ ಪರಿಸ್ಥಿತಿ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ , ಕಲಘಟಗಿ ತಾಲೂಕ ಅಂಕಿಅAಶಗಳ ನೋಟ ೨೦೨೪-೨೫ ರ ಪುಸ್ತಕ ಬಿಡುಗಡೆ...

ವ್ಯಸನಮುಕ್ತ ದಿನಾಚರಣೆ

0
ಧಾರವಾಡ, ಆ೫: ಮಹಾಂತ ಶಿವಯೋಗಿಗಳು ಅವರು ಮಾದಕ ವ್ಯಸನಿಗಳನ್ನು ಹಾಗೂ ಅವರ ದುಶ್ಚಟಗಳನ್ನು ಹುಡುಕಿ, ತಮ್ಮ ಜೋಳಿಗೆಯಲ್ಲಿ ಮಾದಕ ವಸ್ತುಗಳನ್ನು ಹಾಕಿಸಿಕೊಳ್ಳುವ ಮೂಲಕ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿದ್ದರು ಎಂದು ಮುರುಘಾಮಠದ ಪೂಜ್ಯ...

ನೂತನ ಸ್ವತಂತ್ರ ವಿತರಣಾ ಕೇಂದ್ರ ಆರಂಭ

0
ಗದಗ,ಆ೫: ನಗರಗಳು ಮತ್ತು ಪಕ್ಕದ ಪ್ರದೇಶಗಳಲ್ಲಿ ಬುಕ್ ಮಾಡಿದ ಪಾರ್ಸೆಲ್‌ಗಳು ಗ್ರಾಹಕರಿಗೆ ಅದೇ ದಿನ ತಲುಪಲು ಸ್ವತಂತ್ರ ವಿತರಣಾ ಕೇಂದ್ರಗಳು ಸಹಕಾರಿಯಾಗಿವೆ ಎಂದು ಗದಗ ವಿಭಾಗೀಯ ಅಂಚೆ ಅಧೀಕ್ಷಕರಾದ ಎಸ್.ಎಸ್.ಶಿರಹಟ್ಟಿ ಹೇಳಿದರು.ಗದಗ ನಗರದ...

0
ನಗರದ ಹಳೇ ಹುಬ್ಬಳ್ಳಿ ಪಡದಯ್ಯನ ಹಕ್ಕಲದಲ್ಲಿರುವ ಶ್ರೀ ಏಳು ಮಕ್ಕಳ ತಾಯಮ್ಮ ದೇವಸ್ಥಾನದಲ್ಲಿ ಶ್ರೀದೇವಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ನೆರವೇರಿಸಲಾಯಿತು.

ಗುರುವಂದನೆ ಕಾರ್ಯಕ್ರಮ

0
ಹುಬ್ಬಳ್ಳಿ,ಆ೪: ನಗರದ ಗೋಪನಕೊಪ್ಪ ಸರ್ಕಾರಿ ಕನ್ನಡ ಮಾದರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ೧೯೮೨-೯೨ ರ ಸಾಲಿನ ವಿದ್ಯಾರ್ಥಿಗಳಿಂದ ಗುರುಗಳಿಗೆ ಗುರು ವಂದನಾ ಕಾರ್ಯಕ್ರಮ, ಸ್ನೇಹ ಸಮ್ಮಿಲನ ಕಾರ್ಯಕ್ರಮ ಜರುಗಿತು. ಉದ್ಯಮಿ ಪ್ರಕಾಶ...

ಸಾಂಸ್ಕೃತಿಕ ಕಾರ್ಯಕ್ರಮ

0
ಹುಬ್ಬಳ್ಳಿ,ಆ೪: ಸಂತ ಶ್ರೀ ಶಿಶುನಾಳ ಶರೀಫ ಶಿವಯೋಗಿಗಳು ಸಾರಿದ ಮಾನವೀಯತೆ, ಸಾಮರಸ್ಯ, ಸಹೋದರತ್ವ ಹಾಗೂ ಭಕ್ತಿ ಸಂದೇಶಗಳು ಸಮಾಜಕ್ಕೆ ಶಾಶ್ವತ ಮಾರ್ಗದರ್ಶನವಾಗಿದ್ದು, ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಮಾಜ...

ಸೈಕಲ್ ಮತ್ತು ಬೈಕ್ ರ‍್ಯಾಲಿ

0
ಧಾರವಾಡ, ಅ.೪: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್.ಐ.ಆರ್) ೨೦೨೬ ರ ಅಂಗವಾಗಿ ಜಿಲ್ಲಾ ಮಟ್ಟದಲ್ಲಿ ಸೈಕಲ್ ಮತ್ತು ಬೈಕ್ ರ್ಯಾಲಿನ್ನು ಜಿಲ್ಲಾ ಸ್ವೀಪ್ ಸಮಿತಿಯಿಂದ ಕರ್ನಾಟಕ ಕಾಲೇಜು ವೃತ್ತದಲ್ಲಿ ಜಿಲ್ಲಾ...

ಶ್ರೀ ಜಯತೀರ್ಥರ ಆರಾಧನಾ ಮಹೋತ್ಸವ

0
ಸತ್ತೂರ, ಆ೪: ಶ್ರೀ ಮಧ್ವಾಚಾರ್ಯರು ಪ್ರತಿಪಾದಿಸಿದ ದ್ವೆöÊತ ವೇದಾಂತವನ್ನು ತರ್ಕಬದ್ಧವಾಗಿ, ಸುಲಭವಾಗಿ ಹಾಗೂ ಪ್ರಾಮಾಣಿಕವಾಗಿ ಜಗತ್ತಿಗೆ ಪರಿಚಯಿಸಿದ ಮಹಾಮಹೋಪಾಧ್ಯಾಯರಲ್ಲಿ ಅಗ್ರಗಣ್ಯರು ಶ್ರೀ ಜಯತೀರ್ಥರು. ತಮ್ಮ ಅಸಾಧಾರಣ ವ್ಯಾಖ್ಯಾನ ಗ್ರಂಥಗಳಿAದ "ಟೀಕಾಚಾರ್ಯರು" ಎಂಬ ಬಿರುದನ್ನು...
151,401FansLike
3,695FollowersFollow
3,864SubscribersSubscribe