ಕ್ರೀಡಾಪಟುಗಳಿಗೆ ಪದಕಗಳ ಗರಿ

0
ಧಾರವಾಡ,ಅ೧ ೨೦೨೬ ನೇ ಸಾಲಿನಲ್ಲಿ ವಿಜಯಪುರ ಹಾಗೂ ಗದಗದಲ್ಲಿ ಜರುಗಿದ ರಾಜ್ಯ ಮಟ್ಟದ ವಿವಿಧ ಸೈಕ್ಲಿಂಗ್ ಸ್ಪರ್ಧೆಗಳಲ್ಲಿ ಧಾರವಾಡ ಜಿಲ್ಲೆಯ ಕ್ರೀಡಾಪಟುಗಳು ಅತ್ಯುತ್ತಮ ಸಾಧನೆ ಮಾಡಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.ವಿಜಯಪುರದಲ್ಲಿ ನಡೆದ ರಾಜ್ಯ...

ಸಹಾಯಧನ ಪಾವತಿಸಲು ಕ್ರಮ

0
ಧಾರವಾಡ,ಅ ೧: ಜಿಲ್ಲೆಯ ಕಬ್ಬು ಬೆಳೆಗಾರರಿಗೆ ಸರ್ಕಾರದಿಂದ ನೀಡಲಾಗುವ ಸಹಾಯಧನದ ಹಣವನ್ನು ಪಾವತಿಸುವ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್., ಅವರು ಹೇಳಿದರು.ಅವರು ಜಿಲ್ಲಾಧಿಕಾರಿ ನೂತನ ಸಭಾ ಭವನದಲ್ಲಿ ಜಿಲ್ಲಾಡಳಿತ,...

ಶೈಕ್ಷಣಿಕ ಪ್ರಗತಿಯಾಗುವಲ್ಲಿ ಸಂಘ-ಸAಸ್ಥೆಗಳ ಪಾತ್ರ ಹಿರಿದು

0
ಧಾರವಾಡ,ಅ೧: ಸಮಾಜದ ಏಳಿಗೆಯಾಗುವಲ್ಲಿ ಶೈಕ್ಷಣಿಕ ಸಂಘ-ಸAಸ್ಥೆಗಳ ಪಾತ್ರ ಹಿರಿದಾಗಿದೆ ಎಂದು ಐತಿಹಾಸಿಕ ಕಾದಂಬರಿಕಾರರಾದ ಯ.ರು. ಪಾಟೀಲ ಹೇಳಿದರು.ನಗರದ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ೧೪೪ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಸಂಸ್ಥಾಪಕರಾದ ಅರಟಾಳ ರುದ್ರಗೌಡರ ಮತ್ತು...

ಕುಡಿಯುವ ನೀರಿನ ಸಮಸ್ಯೆಯಾಗದಂತೆ ಎಚ್ಚರವಹಿಸಿ

0
ಚನ್ನಮ್ಮನ ಕಿತ್ತೂರು,ಅ೧: ಬೇಸಿಗೆ ಹಾಗೂ ಬರಗಾಲದ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದAತೆ ಮುನ್ನೆಚ್ಚರಿಕೆವಹಿಸಿ ಎಂದು ಶಾಸಕ ಬಾಬಾಸಾಹೇಬ್ ಪಾಟೀಲ್ ಸೂಚಿಸಿದರು.ಸ್ಥಳೀಯ ತಾಪಂ ಸಭಾಂಗಣದಲ್ಲಿ ಆಡಳಿತಾಧಿಕಾರಿಗಳು ಹಾಗೂ ಪಂಚಾಯಿತಿ ಅಭಿವೃದ್ಧಿ...
174,915FansLike
3,695FollowersFollow
3,864SubscribersSubscribe