ಪುಣ್ಯಾರಾಧನೆ, ವಾರ್ಷಿಕೋತ್ಸವ

0
ಲಕ್ಷೆ÷್ಮÃಶ್ವರ,ಮಾ.೩: ಸಮೀಪದ ಕಳಸ ಗ್ರಾಮದಲ್ಲಿ ದಿನಾಂಕ ೫ ೬ ಮತ್ತು೭ ರಂದು ಶ್ರೀ ಗುರು ಗೋವಿಂದ ಸೇವಾ ಟ್ರಸ್ಟ್ ವತಿಯಿಂದ ಶ್ರೀ ಗುರು ಗೋವಿಂದ ಭಟ್ಟರ ೧೫೬ನೇ ಪುಣ್ಯರಾಧನೆ ಹಾಗೂ ಪಾದುಕಾ ಪ್ರತಿಷ್ಠಾನದ...

ರೇಣುಕಾಚಾರ್ಯರ ಜಯಂತಿ

0
ನವಲಗುAದ,ಮಾ.೩: `ಸರ್ವರಿಗೂ ಹಿತವಾದ ಧರ್ಮವನ್ನು ಬೋಧನೆ ಮಾಡುವ ಸದುದ್ದೇಶದಿಂದಲೇ ರೇಣುಕಾಚಾರ್ಯರು ಭೂಮಿ ಮೇಲೆ ಜನ್ಮ ತಾಳಿದರು. ಪೃಥ್ವಿ ತತ್ವ ಬೋಧಿಸಿದ ಅವರನ್ನು ಎಲ್ಲ ಧರ್ಮಿಯರು ಪೂಜಿಸಬೇಕು' ಎಂದು ಪಂಚಗೃಹ ಹಿರೇಮಠದ ನೂತನ ಉತ್ತರಾಧಿಕಾರಿ...

ಧರ್ಮಗೋಷ್ಠಿ ಕಾರ್ಯಕ್ರಮ

0
ಹಾನಗಲ್,ಮಾ.೩: ಈ ಭೂಮಿಗೆ ಮಹಾನ್ ಸಂತನಾಗಿ ಜನಿಸಿ ಸಮಾಜಕ್ಕೆ ದಾರಿದೀಪರಾದ ಸಿದ್ದಾರೂಢ ಸ್ವಾಮೀಜಿ ಇಡೀ ಮನುಕುಲ ಉದ್ಧರಿಸಿದ ಶ್ರೇಷ್ಠ ಸಂತ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.ತಾಲೂಕಿನ ಹೋತನಹಳ್ಳಿ ಗ್ರಾಮದ ಸಿದ್ದಾರೂಢ ಮಠದಲ್ಲಿ...

ಧನ್ಯೋ ಗೃಹಸ್ಥಾಶ್ರಮ:” ಡಾ. ವೇಣಿಮಾಧವ ಶಾಸ್ತಿç

0
ಸತ್ತೂರು,ಮಾ.೨: ೧: ಬ್ರಹ್ಮಚರ್ಯ, ವಾನಪ್ರಸ್ಥ, ಸನ್ಯಾಸ ಈ ಮೂರು ಆಶ್ರಮದ ಜನರಿಗೆ ಆಶ್ರಯ ನೀಡಿ ಪೋಷಣೆ ಮಾಡುವ ಜವಾಬ್ದಾರಿ ಗೃಹಸ್ಥರಾದಾಗಿದೆ. ವಿಹಿತವಾದ ಧರ್ಮ ಆಚರಣೆ ,ಅತಿಥಿಸತ್ಕಾರಕ್ಕೂ ವಿಶೇಷ ಮಹತ್ವ ಕೊಡಲಾಗಿದೆ. ಅಂತೆಯೇ ಅದನ್ನು...

ವಿಜ್ಞಾನ ವಸ್ತು ಪ್ರದರ್ಶನ

0
ಬಾದಾಮಿ,ಮಾ.೨: ವಿಜ್ಞಾನದ ವಿಸ್ಮಯಗಳು ನಮ್ಮ ಜಗತ್ತನ್ನು ಬದಲಿಸುವ ಸಾಮರ್ಥ್ಯ ಹೊಂದಿದೆ. ವಿಜ್ಞಾನಿಗಳನ್ನು ಬೆಂಬಲಿಸಿ, ವೈಜ್ಞಾನಿಕ ಅನ್ವೇ?Àಣೆಯ ಜಗತ್ತನ್ನು ಅರಿಯಲು ಅವರಿಗೆ ಅವಕಾಶ ಒದಗಿಸಬೇಕು. ವೈಜ್ಞಾನಿಕ ಮನೋಭಾವ ಬೆಳೆಸುವ ಮೂಲಕ ಆವಿ?Á್ಕರಗಳು & ಜ್ಞಾನ...

`ಶ್ರೇಷ್ಠ ಭಾರತ ನಿರ್ಮಾಣದ ಸಂಕಲ್ಪ ಮಾಡಿ’

0
ಅಮ್ಮಿನಭಾವಿ,ಮಾ2: ಎಲ್ಲಾ ಕ್ಷೇತ್ರಗಳಲ್ಲಿ ಮೇರು ಸಾಧನೆಯನ್ನು ಸಾಧಿಸಿ ವಿಶ್ವದ ಸಮಸ್ತ ರಾಷ್ಟ್ರಗಳಿಗೂ ಮೀರಿದ ಅಗ್ರಸ್ಥಾನ ಪಡೆಯುವಂತೆ ಶ್ರೇಷ್ಠ ಭಾರತ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಸಂಕಲ್ಪ ಮಾಡಬೇಕೆಂದು ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಅಭಿನವ ಶಾಂತಲಿಂಗ...

ಉಚಿತ ಆರೋಗ್ಯ ತಪಾಸಣಾ ಶಿಬಿರ

0
ಹುಬ್ಬಳ್ಳಿ, ಮಾ2: ನಗರದ ಕನಕದಾಸ ಶಿಕ್ಷಣ ಸಮಿತಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಶ್ರೇಯಾಜನ ಸೇವಾ ಫೌಂಡೇಶನ್‍ನ 6ನೇ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡಸಲಾಯಿತು.ವಿವಿಧ...

0
ಮುನವಳ್ಳಿ ಪಟ್ಟಣದ ಛತ್ರಪತಿ ಶಿವಾಜಿ ಉತ್ಸವ ಸಮಿತಿಯವರಿಂದ ಹಾಗೂ ವಿವಿಧ ಸಂಘಟನೆಗಳು ಸೇರಿ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯ ಅಂಗವಾಗಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಿಂದ ಶಿವಾಜಿ ಮೂರ್ತಿ ಮೆರವಣಿಗೆಗೆ ಚಾಲನೆಯನ್ನು ಡಿ.ಸಿ.ಸಿ...

ದುರ್ನಾತ ಬೀರುವ ರಾಜಕಾಲುವೆ

0
ಲಕ್ಷ್ಮೇಶ್ವರ,ಮಾ2: ಭರದಿಂದ ಬೆಳೆಯುತ್ತಿರುವ ಲಕ್ಷ್ಮೇಶ್ವರ ಪಟ್ಟಣದಲ್ಲಿ ಪ್ರತಿನಿತ್ಯವೂ ನೀರು ಮತ್ತು ಸ್ವಚ್ಛತೆಯ ಸಮಸ್ಯೆ ಜನರನ್ನು ಕಾಡುತ್ತಿದೆ.ಇರುವ ಕೆಲವೇ ಪೌರಕಾರ್ಮಿಕರೊಂದಿಗೆ ಇಡೀ ಪಟ್ಟಣದಾದ್ಯಂತ ಸ್ವಚ್ಛತೆಯನ್ನು ಕಾಪಾಡುವುದು ಪುರಸಭೆಗೆ ಒಂದು ಸವಾಲಾಗಿದ್ದರೆ ಪ್ರಮುಖ ರಸ್ತೆಗಳು ಮತ್ತು...

0
ನಗರದ ಕೇಶ್ವಾಪುರದ ಕುಸುಗಲ್ ರಸ್ತೆಯಲ್ಲಿ ಸೋಲಾಹ್ ಶ್ರೀನಗರ ಫ್ಯಾಶನ್ ಜ್ಯುವೆಲರಿ ಎಕ್ಸಕ್ಲೂಸಿವ್ ವೆಡ್ಡಿಂಗ್ ಆಂಡ್ ಡಿಸೈನರ್ ಕಲೆಕ್ಷನ್‍ನÀ ಉದ್ಘಾಟನೆ ಸುಮಿತ್ರಾಬಾಯಿ ನಾರಾಯಣಸಾ ಇರಕಲ್ ಹಾಗೂ ರತ್ನಾಬಾಯಿ ಯಲ್ಲಪ್ಪ ಬದ್ದಿ ಹಾಗೂ ಕುಟುಂಬದವರಿಂದ ನೆರವೇರಿತು.
107,498FansLike
3,695FollowersFollow
3,864SubscribersSubscribe