0
ಲಕ್ಷ್ಮೇಶ್ವರ ಪಟ್ಟಣದ ಸ್ಕೂಲ್ ಚಂದನದಲ್ಲಿ ನಿನ್ನೆ ರಕ್ತ ಚಂದ್ರ ಗ್ರಹಣವನ್ನು ವಿಶೇಷ ಟೆಲಿಸ್ಕೋಪ್ ಮೂಲಕ ವಿದ್ಯಾರ್ಥಿಗಳು ವೀಕ್ಷಿಸಿದರು.

ತಾಪಮಾನ ಹೆಚ್ಚಳ

0
ಲಕ್ಷ್ಮೇಶ್ವರ,ಮಾ4: ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚಾಗ ತೊಡಗಿದ್ದು ಇನ್ನೂ ಮೂರು ತಿಂಗಳ ಬೇಗೆಯನ್ನು ತಣಿಸಲು ಜನಸಾಮಾನ್ಯರು ತಂಪು ಪಾನೀಯಗಳಿಗೆ, ಕಲ್ಲಂಗಡಿ ಹಣ್ಣುಗಳಿಗೆ ಮೊರೆಹೋಗುತ್ತಿದ್ದಾರೆ.ಪಟ್ಟಣಕ್ಕೆ ಪ್ರತಿನಿತ್ಯ ಸುಮಾರು 30 ರಿಂದ 40 ಸಾವಿರ...

0
ನಗರದಲ್ಲಿ ನಡೆದ ಜೈಂಟ್ಸ್ ಗ್ರುಪ್ ಆಫ್ ಹುಬ್ಬಳ್ಳಿ ಪರಿವಾರದ ಪದಗ್ರಹಣ ಸಮಾರಂಭದಲ್ಲಿ ಅಧ್ಯಕ್ಷರಾಗಿ ದಿವಾನಸಾಬ. ಡಿ. ನದಾಫ, ಉಪಾಧ್ಯಕ್ಷರಾಗಿ ಮೌಲಾಸಾಬ ನದಾಫ, ಕಾರ್ಯದರ್ಶಿಯಾಗಿ ದಾವಲಸಾಬ ಎಚ್. ನದಾಫ, ಖಜಾಂಚಿಯಾಗಿ ನಿರ್ಮಲಾ ಹಿರೇಮಠ ಪದಗ್ರಹಣ...

0
ನವಲಗುಂದ ಸಾರಿಗೆ ಘಟಕದಲ್ಲಿ 2024-25 ನೇ ಸಾಲಿನಲ್ಲಿ ಉತ್ತಮವಾಗಿ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸಿದ ಪ್ರಯುಕ್ತ ಬೆಳಗಾವಿಯಲ್ಲಿ ಜರುಗಿದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ 28 ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ವಾಯುವ್ಯ ಕರ್ನಾಟಕ ರಸ್ತೆ...

ನಾಳೆ ರಂಗಸಂಭ್ರಮ

0
ರಬಕವಿ-ಬನಹಟ್ಟಿ,ಮಾ.3: ಬನಹಟ್ಟಿಯಲ್ಲಿ ಮಾ.4 ರಂದು ಹೋಳಿ ಹಬ್ಬದ ನಿಮಿತ್ತ ಎಸ್‍ಆರ್‍ಎ ಮೈದಾನದಲ್ಲಿ ಬೆಳಿಗ್ಗೆ 7 ಗಂಟೆಯಿಂದ ಜರುಗುವ ರಂಗ ಸಂಭ್ರಮ ಕಾರ್ಯಕ್ರಮದಲ್ಲಿ ಮಹಿಳೆಯರ ಸುರಕ್ಷತೆ ಹಿನ್ನೆಲೆಯಲ್ಲಿ 40 ಜನ ಸುರಕ್ಷತಾ ಸಿಬ್ಬಂದಿ ಹಾಗೂ...

0
ಕುಂದಗೋಳ ತಾಲೂಕಿನ ಚಿಕ್ಕನರ್ತಿ ಗ್ರಾಮದಲ್ಲಿ ಸಾರ್ವಜನಿಕರು ಪರಸ್ಪರ ಬಣ್ಣಗಳನ್ನು ಎರಚಿಕೊಂಡು ಹೋಳಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದರು.

ಸಾಹಿತ್ಯ ಸಮ್ಮೇಳನ ನೆಲದ ಬಗ್ಗೆ ಚಿಂತನೆ ಮಾಡುವ ವೇದಿಕೆ

0
ಬಾದಾಮಿ,ಮಾ.೩: ಸಾಹಿತ್ಯ ಸಮ್ಮೇಳನ ಜಾತ್ರೆಯಲ್ಲ. ನೆಲದ ಬಗ್ಗೆ ಚಿಂತನೆ ಮಾಡುವ ವೇದಿಕೆಯಾಗಿದೆ. ನೆಲಕ್ಕೆ ಬೇಕಾಗುವ ಚಿಂತನೆ ಮಾಡುವುದು ಸಾಹಿತ್ಯದ ಕೆಲಸವಾಗಿದೆ ಎಂದು ಹಿರಿಯ ಸಾಹಿತಿ ವೈ.ಎಂ.ಯಾಕೊಳ್ಳಿ ಹೇಳಿದರು.ಅವರು ಸೋಮವಾರ ಪಟ್ಟಣದ ಎಸ್.ವಿ.ಪಿ.ಸಂಸ್ಥೆಯ ಬಸವಭವನದಲ್ಲಿ...

ಜಾಗತಿಕಮಟ್ಟದಲ್ಲಿ ಸ್ಮಾರಕಗಳು ಪರಿಚಯವಾಗಲಿ

0
ಬಾದಾಮಿ,ಮಾ.೩; ಐತಿಹಾಸಿಕ ಚಾಲುಕ್ಯರ ನಾಡು ಬಾದಾಮಿ, ಐಹೊಳೆ ಪಟ್ಟದಕಲ್ಲು ಪ್ರವಾಸೋದ್ಯಮಕ್ಕೆ ಹೆಸರು ವಾಸಿಯಾಗಿವೆ. ಸರಕಾರ ಹೊಸ ಪ್ರವಾಸೋದ್ಯಮ ನೀತಿ ಜಾರಿ ಮಾಡಿ ಪ್ರವಾಸೋದ್ಯಮಕ್ಕೆ ಬಲ ಸಿಗುವಂತಾಗಲಿ ಎಂದು ಸಮ್ಮೇಳನದ ಅಧ್ಯಕ್ಷ ಪ್ರೊ.ಜಿ.ಬಿ.ಶೀಲವಂತರ ಹೇಳಿದರು.ಅವರು...

ಶಿಕ್ಷಣ, ಆತ್ಮವಿಶ್ವಾಸ ಮತ್ತು ಛಲ ಮಹಿಳಾ ಪ್ರಗತಿಯ ಮೆಟ್ಟಿಲುಗಳು

0
ರಬಕವಿ-ಬನಹಟ್ಟಿ,ಮಾ.೩: ಶಿಕ್ಷಣ, ಆತ್ಮವಿಶ್ವಾಸ ಮತ್ತು ಛಲದಿಂದ ಹಿಡಿದ ಗುರಿ ತಲುಪುವ ಗಮ್ಯತೆ ಇವು ಮಹಿಳೆಯರ ಸಬಲೀಕರಣ ಹಾಗೂ ಪ್ರಗತಿಯ ಮುಖ್ಯ ಮೆಟ್ಟಿಲುಗಳಾಗಿವೆಯೆಂದು ಹೊಸೂರು-ರಬಕವಿಯ ಪದ್ಮಾವತಿ ಇಂಟರ್‌ನ್ಯಾಶನಲ್ ಶಾಲೆಯ ಆಡಳಿತಾಧಿಕಾರಿ ಭಾರತಿ ತಾಳಿಕೋಟಿ ಹೇಳಿದರು.ಸೋಮವಾರದಂದು...

ಶಿಥಿಲಕಟ್ಟಡ ದುರಸ್ತಿಗೆ ಆಗ್ರಹ

0
ಲಕ್ಷೆ÷್ಮÃಶ್ವರ,ಮಾ.೩: ಪುರಸಭೆಯಿಂದ ಸುಮಾರು ೨೫ ವರ್ಷಗಳ ಹಿಂದೆ ಪುರಸಭೆಯ ಪಕ್ಕದಲ್ಲಿಯೇ ನಿರ್ಮಿಸಿದ್ದ ವಾಣಿಜ್ಯ ಸಂಕಿರಣದ ಮೊದಲ ಮಹಡಿ ಪುರಸಭೆ ಕಾಂಪೌAಡಿಗೆ ಹೊಂದಿಕೊAಡಿರುವ ಒಂದು ಭಾಗ ಸಂಪೂರ್ಣ ಶಿಥಿಲಗೊಂಡು ಕಿಡಿಕಿ ಬಾಗಿಲುಗಳು ನೇತಾಡುತ್ತಿದ್ದು ಪೈರಿ...
107,498FansLike
3,695FollowersFollow
3,864SubscribersSubscribe