ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾದರೆ ಕಠಿಣ ಕಾನೂನು ಕ್ರಮ ಜಾರಿ

0
ಕೆ.ಜಿ.ಎಫ್.ಸೆ.೦೭-ಕೆ.ಜಿ.ಎಫ್ ಜಿಲ್ಲೆಯಲ್ಲಿ ರೌಡಿ ಚಟುವಟಿಕೆ ಮತ್ತು ಮಾದಕವಸ್ತುಗಳ ಮಾರಾಟ ವಿರುದ್ಧ ಕಠಿಣ ಕ್ರಮಕ್ಕೆ ಈಗಾಗಲೇ ಪೊಲೀಸ್ ಇಲಾಖೆ ಮುಂದಾಗಿದ್ದು,ಈ ನಿಟ್ಟಿನಲ್ಲಿ ಡಿ.ಎ.ಆರ್ ಕವಾಯತು ಮೈದಾನದಲ್ಲಿ ಸಕ್ರಿಯ ರೌಡಿಗಳು,ಕಳವು, ಗಾಂಜಾ ಪ್ರಕರಣದ ಆರೋಪಿ ಮತ್ತು...

ಅಕ್ರಮ ಕಟ್ಟಡ ಯಾರದ್ದೇ ಇರಲಿ, ನೆಲಸಮ ಮಾಡಿ!

0
ಮಾಲೂರು.ಸೆ.೭-ಭಾನುವಾರ ರಜೆ ದಿನವಾದರೂ ಬೆಳಗ್ಗೆ ೬ ಗಂಟೆಗೇ ಮಾಲೂರಿಗೆ ಆಗಮಿಸಿ ಅಕಾರಿಗಳೊಂದಿಗೆ ಸಭೆ ನಡೆಸಿ, ಅಭಿವೃದ್ಧಿ ಕಾಮಗಾರಿಗಳನ್ನು ಸ್ಥಳದಲ್ಲೇ ಪರಿಶೀಲಿಸಿದ ಕೋಲಾರ ಜಿಲ್ಲಾಕಾರಿ ಎಂ.ಆರ್. ರವಿಕುಮಾರ್ ಕಾರ್ಯವೈಖರಿಗೆ ಮಾಲೂರು ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ತಾಲೂಕು...

ವಿವಿಧ ಇಲಾಖೆಗಳಿಂದ ಅರ್ಹ ಫಲಾನುಭವಿಗಳಿಗೆ ಸವಲತ್ತುಗಳ ವಿತರಣೆ

0
ವಿಜಯಪುರ.ಸೆ.೭- ಸಾರ್ವಜನಿಕರಿಂದ ಸ್ವೀಕರಿಸುವ ಅರ್ಜಿಗಳಲ್ಲಿ ಕಾನೂನು ತೊಡಕುಗಳಿಲ್ಲದ ಪ್ರಕರಣಗಳನ್ನು ನಿಗದಿತ ಕಾಲಮಿತಿಯೊಳಗೆ ವಿಲೇವಾರಿ ಮಾಡಿ ಪರಿಹಾರ ಒದಗಿಸಲಾಗುವುದು ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದರು.ಪಟ್ಟಣದ ಅನ್ನಪೂರ್ಣೇಶ್ವರಿ...

ಜನ ಅಂದೋಲನ ಸಭೆಯಲ್ಲಿ ಹರಿದು ಬಂದ ಅರ್ಜಿಗಳು

0
ಕೆಜಿಎಫ್.ಸೆ.೭ -ನಮಗೆ ಜಾತಿ ಆದಾಯ ಪ್ರಮಾಣ ಪತ್ರ ದೊರಕುತ್ತಿಲ್ಲ.ನಮ್ಮ ಗ್ರಾಮದ ಸ್ವಶಾನಕ್ಕೆ ದಾರಿ ಮಾಡಿಕೊಡಿ.ಜೊತೆಗೆ ಗೃಹ ಲಕ್ಷ್ಮಿ ಗೃಹ ಜ್ಯೋತಿ ಯೋಜನೆಯ ನಮಗೆ ಬರುತ್ತಿಲ್ಲ ಎಂದು ಸಾರ್ವಜನಿಕರು ತಹಶೀಲ್ದಾರ್ ಗಾಯಿತ್ರಿಗೆ ನೂರಾರು ಅರ್ಜಿಗಳನ್ನು...

ದೇಶದ ಭವಿಷ್ಯ ಶಿಕ್ಷಕರ ಕೈಯಲ್ಲಿದೆ: ಜಿ.ಶ್ರೀನಿವಾಸ್

0
ಕೋಲಾರ,ಸೆ.೭- ದೇಶದ ಭವಿಷ್ಯ ಶಿಕ್ಷಕರ ಕೈಯಲ್ಲಿದೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಜಿ ಶ್ರೀನಿವಾಸ್ ತಿಳಿಸಿದರು.ನಗರದ ಅಮರ ಜ್ಯೋತಿ ವಿದ್ಯಾಸಂಸ್ಥೆಯಲ್ಲಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಶಿಕ್ಷಕರು...

ಭಾಗವತವು ಗುರು ಉಪದೇಶವಾಗಿದೆ: ಜಯುರಾಮ್ ಅಭಿಮತ

0
ಕೋಲಾರ,ಸೆ,೭-ಭಗವಂತನ ಅವತಾರ ಮತ್ತು ಲೀಲೆಗಳನ್ನು ಕುರಿತು ಭಾಗವತವು ರಚಿತವಾಗಿದೆ ಹಾಗೂ ಭಾಗವತವು ಗುರು ಉಪದೇಶವಾಗಿದೆ ಎಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ||ಎಂ.ಆರ್.ಜಯರಾಮ್ ರವರು ಅಭಿಪ್ರಾಯಪಟ್ಟರು.ಕೈವಾರ ಶ್ರೀ ಯೋಗಿ ನಾರೇಯಣ ಮಠದ ವತಿಯಿಂದ ಒಂದು...

ಶಿಕ್ಷಕರ ದಿನಾಚರಣೆ

0
ಕೋಲಾರ, ಸೆ,೭ - ನಗರದ ಬುದ್ಧ ಮಂದಿರದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಎಸ್‌ಸಿ ಎಸ್‌ಟಿ ನೌಕರರ ಸಮನ್ಮಯ ಸಮಿತಿ ಕೋಲಾರ ಜಿಲ್ಲಾ ಸಮಿತಿ ವತಿಯಿಂದ ಶಿಕ್ಷಕರ ದಿನಾಚರಣೆಯನ್ನು ಅತ್ಯುತ್ತಮ ಶಿಕ್ಷಕರಿಗೆ ಸನ್ಮಾನ ಮಾಡುವುದರೊಂದಿಗೆ...

ಬಡ ಭಕ್ತರಿಗ ಉಚಿತ ಮೇಲ್ ಮರವತ್ತೂರು ದರ್ಶನ

0
ಕೋಲಾರ,ಸೆ,೭- ಆರ್ಥಿಕವಾಗಿ ಹಿಂದುಳಿದ ಭಕ್ತರು ಮೇಲ್ ಮರವತ್ತೂರು ಶ್ರೀ ಆದಿಪರಾಶಕ್ತಿ ದೇವಾಲಯಕ್ಕ ತೆರಳಿ ದೇವರ ದರ್ಶನ ಪಡೆಯಲು ಸಾಧ್ಯವಾಗದಿದ್ದರ, ಅಂತಹ ಭಕ್ತರಿಗ ನೆರವು ನೀಡಲಾಗುವುದು ಎಂದು ಮೇಲ್ ಮರವತ್ತೂರು ಶ್ರೀ ಆದಿಪರಾಶಕ್ತಿ ಆಧ್ಯಾತ್ಮಿಕ...

ಬಾಲ್ಯವಿವಾಹ ಮುಕ್ತ ಭಾರತ ಅಭಿಯಾನ

0
ಕೋಲಾರ,ಸೆ,೭- ಬಾಲ್ಯವಿವಾಹ ಮುಕ್ತ ಭಾರತ ಅಭಿಯಾನದ ಅಂಗವಾಗಿ ಹಾಗೂ ಶಿಕ್ಷಕರ ಪಾತ್ರ ಕಾರ್ಯಕ್ರಮದ ಹಿನ್ನೆಲೆಯಲ್ಲಿ, ಂಓಇಏಂಐ ಖಇಂಆ ಅಇಓಖಿಖಇ, (ಅಂಕೆಲ್ ರೀಡ್ ಸೆಂಟರ್) ಬೆಂಗಳೂರು-ಕೋಲಾರ ಜಿಲ್ಲೆ ವತಿಯಿಂದ ಇಂದು ಸೆಪ್ಟೆಂಬರ್ ೫, ೨೦೨೬ರಂದು...

ಧರ್ಮಾಧ್ಯಕ್ಷ ಅನಿಲ್ ವಿರುದ್ಧ ಅಪಪ್ರಚಾರ -ಪಾದಯಾತ್ರೆ ಎಚ್ಚರಿಕೆ

0
ಕೋಲಾರ,ಸೆ,೭- ಮೆಥೋಡಿಸ್ಟ್ ಚರ್ಚ್?ನ ಧರ್ಮಧ್‌ಯಕ್ಷ ಬಿಷಪ್ ಅನಿಲ್ ಸರ್ವೋಧನ್ ವಿರುದ್ಧ ಬೀದರ್ ನಲ್ಲಿ ಸುಳ್ಳು ಆರೋಪ ಹಾಗೂ ಅಪಪ್ರಚಾರ ನಡೆಸುವುದನ್ನು ಕೂಡಲೇ ನಿಲ್ಲಿಸಬೇಕು. ಇಲ್ಲವಾದಲ್ಲಿ ಕೋಲಾರದಿಂದ ಬದರ್‌ವರೆಗೆ ಬೃಹತ್ ಪಾದಯಾತ್ರೆ ನಡೆಸಿ ಉಗ್ರ...
11,687FansLike
8,762FollowersFollow
3,864SubscribersSubscribe