Home ಜಿಲ್ಲೆ ಕಲಬುರಗಿ ಭಾರತ್ ನೆಟ್ FTTH ಯೋಜನೆಗೆ ಸೇರ್ಪಡೆಯಾಗಲು ಗ್ರಾಮೀಣ ಉದ್ಯಮಿಗಳನ್ನು ಆಹ್ವಾನಿಸಿದ BSNL

ಭಾರತ್ ನೆಟ್ FTTH ಯೋಜನೆಗೆ ಸೇರ್ಪಡೆಯಾಗಲು ಗ್ರಾಮೀಣ ಉದ್ಯಮಿಗಳನ್ನು ಆಹ್ವಾನಿಸಿದ BSNL

ಕಲಬುರಗಿ,ಜು.3-ಭಾರತ್ ಸಂಚಾರ ನಿಗಮ್ ಲಿಮಿಟೆಡ್ (ಃSಓಐ) ಭಾರತ್ ನೆಟ್ ಯೋಜನೆಯ ಅಡಿಯಲಿ. ಗ್ರಾಮೀಣ ಯುವಕರು, ಉದ್ಯಮಿಗಳು ಹಾಗೂ ಸ್ಥಳೀಯ ಸೇವಾ ಪೂರೈಕೆದಾರರಿಗೆ ಭಾರತ್ ನೆಟ್ ಉದ್ಯಮಿಗಳು (ಃಓU) ಆಗಿ ಸೇರ್ಪಡೆಯಾಗಿ ತಮ್ಮ ಗ್ರಾಮಗಳಲ್ಲಿ ವೇಗದ ಫೈಬರ್-ಟು-ದಿ-ಹೋಮ್ (ಈIಖಿಊ) ಬ್ರಾಡ್‍ಬ್ಯಾಂಡ್ ಸೇವೆಗಳನ್ನು ಒದಗಿಸುವ ಮೂಲಕ ನಿಯಮಿತ ಮಾಸಿಕ ಆದಾಯ ಗಳಿಸುವ ವಿಶಿಷ್ಟ ಅವಕಾಶವನ್ನು ನೀಡುತ್ತಿದೆ.
ಈ ಯೋಜನೆಯಡಿ ಉದ್ಯಮಿಗಳು ತಮ್ಮ ಗ್ರಾಮಗಳಲ್ಲಿ ಈIಖಿಊ ಸಂಪರ್ಕಗಳನ್ನು ಒದಗಿಸಿ, ಪ್ರತಿಯೊಂದು ಸಕ್ರಿಯ ಗ್ರಾಹಕರಿಂದ ಪುನರಾವರ್ತಿತ ಆದಾಯವನ್ನು ಪಡೆಯಬಹುದು, ಗ್ರಾಮೀಣ ಪ್ರದೇಶಗಳಲ್ಲಿ ಡಿಜಿಟಲ್ ಸಂಪರ್ಕವನ್ನು ವಿಸ್ತರಿಸುವುದರ ಜೊತೆಗೆ ಶಾಶ್ವತ ಸ್ವಯಂ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಈ ಯೋಜನೆಯ ಉದ್ದೇಶವಾಗಿದೆ.
ಯೋಜನೆಯ ಪ್ರಮುಖ ಪ್ರಯೋಜನಗಳು: ಃSಓಐ ಬೆಂಬಲದೊಂದಿಗೆ ಗ್ರಾಮೀಣ ಪ್ರದೇಶಗಳಲ್ಲಿ, ಬ್ರಾಡ್ ಬ್ಯಾಂಡ್ ವ್ಯವಹಾರ ಆರಂಭಿಸುವ ಅವಕಾಶ, ಪ್ರತಿಯೊಂದು ಸಕ್ರಿಯ ಈIಖಿಊ ಸಂಪರ್ಕದಿಂದ ನಿಯಮಿತ ಮಾಸಿಕ ಆದಾಯ, ಗ್ರಾಹಕರ ಸಂಖ್ಯೆ ಹೆಚ್ಚಾದಂತೆ ಹೆಚ್ಚಿನ ಆದಾಯ ಗಳಿಸುವ ಅವಕಾಶ, ಭಾರತ್ ನೆಟ್ ಯೋಜನೆಯಡಿ ಹೊಸ ಸಂಪರ್ಕಗಳ ಸ್ಥಾಪನಾ ವೆಚ್ಚಕ್ಕೆ ನೆರವು ದೊರೆಯುವುದರಿಂದ ಹೂಡಿಕೆ ಭಾರ ಕಡಿಮೆಯಾಗುತ್ತದೆ.
ಃSಓಐ ನ ವಿಶ್ವಾಸಾರ್ಹ ಫೈಬರ್ ಬ್ರಾಡ್‍ಬ್ಯಾಂಡ್ ಜಾಲ ಹಾಗೂ ತಾಂತ್ರಿಕ ಬೆಂಬಲದ ಸೌಲಭ್ಯ, ಯಾರು ಅರ್ಜಿ ಸಲ್ಲಿಸಬಹುದು ? >ಗ್ರಾಮೀಣ ಯುವಕರು ಮತ್ತು ಉದ್ಯಮಿಗಳಾಗಲು ಆಸಕ್ತಿ ಹೊಂದಿರುವವರು.
ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಕೇಬಲ್ ಆಪರೇಟರ್‍ಗಳು ಹಾಗೂ ಇಂಟರ್ನೆಟ್ ಸೇವಾ ಪೂರೈಕೆದಾರರು (ಫರ್ಮ್ ನೋಂದಣಿ ಪ್ರತಿ /ಒSಒಇ ನೋಂದಣಿ / ಪುರಸಭೆ ವ್ಯಾಪಾರ ಪರವಾನಗಿ / ಬಿಲ್ಡರ್ ಪರವಾನಗಿ / ಖWಂ ದಾಖಲೆ ಹೊಂದಿರುವವರು), ಗ್ರಾಮ ಮಟ್ಟದ ಉದ್ಯಮಿಗಳು, ಸ್ವಸಹಾಯ ಸಂಘಗಳು ಹಾಗೂ ಸ್ಥಳೀಯ ವ್ಯಾಪಾರಸ್ಥರು.ತಮ್ಮ ಗ್ರಾಮಗಳಲ್ಲಿ ಡಿಜಿಟಲ್ ಸಂಪರ್ಕವನ್ನು ಉತ್ತೇಜಿಸಲು ಆಸಕ್ತಿ ಹೊಂದಿರುವ ವ್ಯಕ್ತಿಗಳು,ಃSಓಐ ಆಸಕ್ತ ವ್ಯಕ್ತಿಗಳು ಈ ಅವಕಾಶವನ್ನು ಬಳಸಿಕೊಳ್ಳಲು ಮತ್ತು ಸ್ಥಿರ ಆದಾಯದ ಮೂಲವನ್ನು ಗಳಿಸುವುದರ ಜೊತೆಗೆ ಡಿಜಿಟಲ್ ಇಂಡಿಯಾ ಮಿಷನ್‍ಗೆ ಕೊಡುಗೆ ನೀಡಲು ಪೆÇ್ರೀತ್ಸಾಹಿಸುತ್ತದೆ.
ನೋಂದಣಿಗಾಗಿ ಆಸಕ್ತ ಅಭ್ಯರ್ಥಿಗಳು ಬಿಎಸ್‍ಎನ್‍ಎಲ್ ಪೆÇೀರ್ಟಲ್‍ನಲ್ಲಿ ನೋಂದಾಯಿಸಿಕೊಳ್ಳಬಹುದು; https://fms.bsnl.in/partnerRegistration.jsp0/0ಜಿಎಂಟಿಡಿ, ಬಿಎ??????ಲ್, 4, -585101, ಹೆಚ್ಚಿನ ವಿವರಗಳಿಗಾಗಿ , ಂಉಒ (ಈಖಿಖಿಊ) 9422931830, , ಎಖಿಔ (ಈಒ) 9449225449 ನೀಡುವವರು; ಃSಓಐ, ಕಲಬುರಗಿ ವ್ಯಾಪಾರ ಪ್ರದೇಶ (ಃಂ)
“ಡಿಜಿಟಲ್ ಸಬಲೀಕರಣದ ಮೂಲಕ ಭಾರತವನ್ನು ಸಂಪರ್ಕಿಸುವುದು”ಪಿ. ಹೆಚ್‍ಎಂಎಲ್ ಪಿ ಪಾಣಿ ಪ್ರಸಾದ್ ಪ್ರಧಾನ ಜನರಲ್ ಮ್ಯಾನೇಜ್.