Home ಜಿಲ್ಲೆ ಬೆಂಗಳೂರು ನನ್ನ ಕೈಗ ಸಿಕ್ಕಿದರ ಯಮನ ಕೈಗ ಸಿಕ್ಕಂತೆ: ಶಾಸಕ ಮಂಜುನಾಥ್ ಎಚ್ಚರಿಕೆ

ನನ್ನ ಕೈಗ ಸಿಕ್ಕಿದರ ಯಮನ ಕೈಗ ಸಿಕ್ಕಂತೆ: ಶಾಸಕ ಮಂಜುನಾಥ್ ಎಚ್ಚರಿಕೆ

ಕೋಲಾರ,ಸೆ,೯- ನನ್ನ ಕೈಗ ಸಿಕ್ಕಿಕೊಂಡರ ಯಮನ ಕೈಗ ಸಿಕ್ಕಿಕೊಂಡಂತೆ ಅಧಿಕಾರಿಗಳು ಮತ್ತು ಸಿಬ್ಬಂದಿ ಏನೇನು ಮಾಡಿದ್ದೀರಿ ಎಂಬುದು ನನಗ ಗೊತ್ತು. ಇನ್ನು ಮುಂದೆ ನಿಮ್ಮ ಕಳ್ಳಾಟ ನಡೆಯುವುದಿಲ್ಲ. ಸಮಯಕ್ಕ ಸರಿಯಾಗಿ ಅಧಿಕಾರಿಗಳ ಹಾಜರಾತಿ ನನಗ ಮುಖ್ಯ ಎಂದು ನೂತನವಾಗಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶಾಸಕ ಕೊತ್ತೂರು ಮಂಜುನಾಥ್ ಅವರು ಅಧಿಕಾರಿಗಳಿಗ ಖಡಕ್ ಎಚ್ಚರಿಕೆ ನೀಡಿದರು.


ಡಿಸಿಸಿ ಬ್ಯಾಂಕ್ ಮುಖ್ಯ ಕಛೇರಿಯ ಸಭಾಂಗಣದಲ್ಲಿ ಆನ್‌ಲೈನ್ ಮೂಲಕ ಎರಡು ಜಿಲ್ಲಗಳ ಶಾಖೆಗಳ ವ್ಯವಸ್ಥಾಪಕರು ಮತ್ತು ಸಿಬ್ಬಂದಿಯ ಪರಿಚಯ ಮಾಡಿಕೊಂಡು, ಬ್ಯಾಂಕ್ ಸ್ಥಿತಿಗತಿಗಳನ್ನು ಅವಲೋಕಿಸಿದ ನಂತರ ಅವರು ಮಾತನಾಡಿದರು.


ಇದು ಕೇವಲ ಪರಿಚಯ ಮಾಡಿಕೊಳ್ಳುವ ಸಭ ಮಾತ್ರ. ಮುಂದಿನ ದಿನಗಳಲ್ಲಿ ಎರಡು ಜಿಲ್ಲಗಳಿಗ ಸಂಬಂಧಿಸಿದ ಬ್ಯಾಂಕ್ ಶಾಖೆಗಳ ಅಧಿಕಾರಿಗಳ ಸಭಯನ್ನು ಪ್ರತ್ಯೇಕವಾಗಿ ನಡೆಸಲಾಗುವುದು. ಪ್ರತಿವಾರ ಒಂದೊಂದು ಬ್ಯಾಂಕ್ ಶಾಖೆಗ ಖುದ್ದು ಭೇಟಿ ನೀಡಿ, ಬ್ಯಾಂಕಿನ ನ್ಯೂನತೆಗಳನ್ನು ಸರಿಪಡಿಸಲಾಗುವುದು ಎಂದು ತಿಳಿಸಿದರು.


ಅಧಿಕಾರಿ ಮತ್ತು ಸಿಬ್ಬಂದಿಗಳು ಬ್ಯಾಂಕಿನಲ್ಲಿ ನಡೆಸಿರುವ ದುರ್ಬಳಕೆ ಬಗ್ಗೆ ನನಗ ಸಂಪೂರ್ಣ ಮಾಹಿತಿ ಇದೆ ಇನ್ನು ಮುಂದೆ ಅಧಿಕಾರಿಗಳ ವರ್ತನೆ ಸರಿಯಾಗಿರಬೇಕು. ಇದು ನನ್ನ ಮೊದಲ ಮತ್ತು ಕೊನೆಯ ಎಚ್ಚರಿಕೆ. ಬ್ಯಾಂಕ್ ಸಾರ್ವಜನಿಕರ ಬ್ಯಾಂಕ್ ಆಗಬೇಕು. ಎಲ್ಲ ಶಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಸಮಯಕ್ಕ ಸರಿಯಾಗಿ ಕಚೇರಿಗ ಹಾಜರಾಗಿ ಕೆಲಸ ನಿರ್ವಹಿಸಬೇಕು. ರತರಿಗ, ಗ್ರಾಹಕರಿಗ ಸ್ಪಂದಿಸಬೇಕು ಎಂದು ಸೂಚಿಸಿದರು.


ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಮೋಹನ್ ರಡ್ಡಿ, ನಿರ್ದೇಶಕ ಕಾಜಿಕಲ್ಲಹಳ್ಳಿ ಮುನಿರಾಜು, ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಖಾನ್ ಫರ್ವಜ್ ಸೇರಿದಂತೆ ಅಧಿಕಾರಿಗಳು ಇದ್ದರು