Home ಜಿಲ್ಲೆ ಕಲಬುರಗಿ ಲಾರಿ ಮತ್ತು ಆಟೋ ಅಪಘಾತ:ತಾಯಿ ಮತ್ತು ಮಗು ಸಾವು

ಲಾರಿ ಮತ್ತು ಆಟೋ ಅಪಘಾತ:ತಾಯಿ ಮತ್ತು ಮಗು ಸಾವು

ಚಿತ್ತಾಪುರ: ತಾಲೂಕಿನಾ ಲಾಡ್ಲಾಪುರ ಹಾಗೂ ಹಲ್ಕಟ್ಟಿ ಗ್ರಾಮದ ಮಧ್ಯದಲ್ಲಿ ಲಾರಿ ಮತ್ತು ಆಟೋ ಅಪಘಾತ ಸಂಭವಿಸಿದೆ
ಸ್ಥಳದಲ್ಲಿಯೇ ತಾಯಿ ಮತ್ತು ಮಗು ಸಾವನ್ನಪ್ಪಿದ್ದಾರೆ ಯಾದ್ಗೀರ್ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆ ಗಾಗಿ ಹೋಗಿದ್ದರು ಬರುವ ಸಂದರ್ಭದಲ್ಲಿ ಹೆದ್ದಾರಿ ದುರಸ್ತಿಕರಣ ಕೆಲಸ ನಡೆದಿದೆ ಆ ಸಮಯದಲ್ಲಿ ರಾಜಸ್ಥಾನ್ ಮೂಲದ ಲಾರಿಯು ಎದುರುಗಡೆಯಿಂದ ಬಂದು ಮುಖಾಮುಖಿ ಅಪಘಾತ ಸುಮಾರು ನಾಲ್ಕು ಗಂಟೆಗೆ ಈ ಅಪಘಾತ ಸಂಭವಿಸಿದೆ
ಮೃತರ ಹೆಸರು
1)ಶರಣಮ್ಮ ಗಂಡ ಶರಣು ಸಿಂಗೆ ವಾಡಿ 26 ವರ್ಷ
2) ರಾಘವೇಂದ್ರ ತಂದೆ ಶರಣು ಸಿಂಗೆ ಮೂರು ತಿಂಗಳ ಮಗು ತಾಯಿ ಮತ್ತು ಮಗು ಸಾವನಪ್ಪಿದ್ದಾರೆ ಮೃತ ದೇಹಗಳನ್ನು ವಾಡಿ ಸರ್ಕಾರಿ ಆಸ್ಪತ್ರೆಯಲ್ಲಿ ಪೋಸ್ಟ್ ಮಾರ್ಟಮ್ಗಾಗಿ ಇಡಲಾಗಿದೆ
ಆಟೋ ಚಾಲಕ
ಖಾಜಾಪಟೇಲ್ ತಂದೆ
ಬಾಷುಪಟೇಲ್ ಬಲಗಾಲು ಮುರಿದಿದೆ ಮತ್ತು ಬಹಳಷ್ಟು ದೇಹದಲ್ಲಿ ಗಾಯಗಳಾಗಿದ್ದಾವೆ ಚಾಲಕನಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕಲ್ಬುರ್ಗಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ ಸಾಬಮ್ಮ ಗಂಡ ದತ್ತು ಸಿಂಗೆ 55 ವರ್ಷ ಇವರಿಗೆ ವಾಡಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರಕಿದೆ ಸ್ಥಳಕ್ಕೆ ವಾಡಿ ಪೊಲೀಸ್ ಠಾಣೆಯ PSI ತಿರುಮಲೇಶ್ ಕೆ ಹಾಗೂ ಸಿಬ್ಬಂದಿಗಳು ಬಂದು ಪರಿಶೀಲಿಸಿ ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ