ನಗರದ ವೃಷಭಾವತಿ ನಗರ ಹಿರಿಯ ನಾಗರಿಕರ ವೇದಿಕೆ ವತಿಯಿಂದ ಶ್ರೀ ಬಸವೇಶ್ವರ ನಗರ ಹುತ್ತದ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಸ್ವರ್ಗದ ಗಿಡ ಮತ್ತು ಕ್ಯಾನ್ಸರ್ ಪೀಡಿತ ಗಿಡಗಳನ್ನು ವಿತರಣೆ ಮಾಡಲಾಯಿತು. ಕೃಷ್ಣ, ಚಿಲುಮೆ ರವಿಕುಮಾರ್, ಚಂದ್ರೇಗೌಡ್ರು, ವೇದಿಕೆಯ ಅಧ್ಯಕ್ಷ ಕೆ.ಎಚ್. ಚಿನ್ನಪ್ಪ, ಕಾರ್ಯದರ್ಶಿ ಪುಟ್ಟ ಮಾದಯ್ಯ, ಖಜಾಂಚಿ ಲಕ್ಷ್ಮಯ್ಯ, ಉಪಾಧ್ಯಕ್ಷ ಕೆ. ಗೋಪಾಲ್ ಉಪಸ್ಥಿತರಿದ್ದರು.