
ಸಿರಸಿ ತಾಲೂಕಿನ ಸಂತುಳ್ಳಿ ಗ್ರಾಮದಲ್ಲಿ ದಸರಾ ಅಂಗವಾಗಿ ಶ್ರೀದೇವಿ ಪುರಾಣ ಪ್ರವಚನ ಕಾರ್ಯಕ್ರಮ ಏರ್ಪಡಿಸಲಾಗಿತ್ತು… ಪ್ರವಚನಕಾರರಾಗಿ ಜಗದೀಶ್ ಶಾಸ್ತಿçಗಳು.. . ಸಂಗೀತಗಾರರಾಗಿ ಸಂಗಮೇಶ್ ವೀರೇಶ್ವರ ಪುಣ್ಯಶ್ರಮ ಗದಗ್… ತಬಲಾವಾದ ಕರಾಗಿ ವಿಕಾಸ್ ಶಾಸ್ತಿçಗಳು ಆಗಮಿಸಿದ್ದರು. ನಾಲ್ಕನೇ ದಿನ ಡಾ.. ಮಹಾಂತ ಸ್ವಾಮಿಗಳು ಆರನೇ ದಿನ ಶಿವಾನಂದ ಶಿವಾಚಾರ್ಯರು ಪ್ರವಚನ ನೀಡಿದರು…























