
ವೀರರಾಣಿ ಕಿತ್ತೂರ ಚೆನ್ನಮ್ಮ ಜಯಂತೋತ್ಸವದ ಅಂಗವಾಗಿ ಹುಬ್ಬಳ್ಳಿಯ ರೈಲ್ವೆ ವಲಯ ಕಚೇರಿಯ ಎದುರುಗಡೆ ಇರುವ ಚೆನ್ನಮ್ಮ ಮೂರ್ತಿಗೆ ಬಿಜೆಪಿ ಜಿಲ್ಲಾ ಗ್ರಾಮೀಣ ಕಾರ್ಯದರ್ಶಿ ದೇವರಾಜ್ ಬ ದಾಡಿಬಾವಿ ಪುಷ್ಪಾರ್ಚನೆ ಮಾಡಿದರು. ಕೆಸಿಸಿ ಬ್ಯಾಂಕ್ ಉಪಾಧ್ಯಕ್ಷ ನಿಂಗನಗೌಡ ಮರಿಗೌಡ್ರು, ಕೆಎಂಎಫ್ ನಿರ್ದೇಶಕರಾದ ಸುರೇಶ್ ಬಣವಿ, ಮುಖಂಡರಾದ ಪಮ್ಮು ಯಡ್ರಾವಿ, ಶಶಿಧರ್ ತೆಂಗಿನಕಾಯಿ, ಷಣ್ಮುಖ ಗುಂಜಾಳ, ಸುಭಾಷ್ ಬೂದಿಹಾಳ, ಅರುಣ ಹುಲ್ಲೂರ, ಮಂಜುನಾಥ್ ಗುಡಿಯನಕಟ್ಟಿ ಮಾಲ್ತೇಶ್ ಶಿವಳ್ಳಿ ಮುಂತಾದವರು ಉಪಸ್ಥಿತರಿದ್ದರು.























