ಹಳೇ ಹುಬ್ಬಳ್ಳಿಯ ಫ್ಯೂಚರ್ ಫೌಂಡೇಶನ್ ಸಂಸ್ಥೆಗೆ ಭೇಟಿ ನೀಡಿದ ಕರ್ನಾಟಕ ವಿಧಾನ ಪರಿಷತ್ ಸದಸ್ಯರು ಹಾಗೂ ಮಾಜಿ ಸಭಾಪತಿಗಳಾದ ಬಸವರಾಜ್ ಹೊರಟ್ಟಿ, ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಫೌಂಡೇಶನ್ ಅದ್ಯಕ್ಷರಾದ ಸಾಧಿಕ್ ಹಕಿಮ, ಪ್ರದಾನ ಕಾರ್ಯದರ್ಶಿ ಜಮೀರ್ ಬಿಜಾಪುರ,ಪದಾಧಿಕಾರಿಗಳಾದ ಶಕೀಲ್ ಧಾರವಾಡ , ಇಸಾಕಖಾನ ಮುರಾದಖಾನ, ನವೀನಕುಮಾರ ಮಡಿವಾಳರ, ನಿಯಾಜ ಬೇಪಾರಿ, ತರಬೇತುದಾರು ಹಾಗೂ ವಿದ್ಯಾರ್ಥಿಗಳು ಸ್ಥಳೀಯ ಹಿರಿಯರು ಉಪಸ್ಥಿತರಿದ್ದರು.