
ಕಲಬುರಗಿ: ರಾಮನಗರ ಸಂಘ ದಸರಾ ಉತ್ಸವ ನಿಮಿತ್ಯ ಆಯೋಜಿಸಿದ್ದ ರಾಮನಗರ ಪ್ರೀಮಿಯಂ ಲೀಗ್ ಕ್ರಿಕೆಟ್ ಪಂದ್ಯಾವಳಿಗೆ ಶಿವಶರಣ ಹರಳಯ್ಯ ಸಮಗಾರ ಮಚಿಗಾರ ಸಂಘದ ಅಧ್ಯಕ್ಷ ಕಾಶಿರಾಯ ನಂದೂರಕರ್ ಚಾಲನೆ ನೀಡಿದರು. ರಾಮಚಂದ್ರ ಗೋಳ, ವೀರಭದ್ರಪ್ಪ ಹೆಬ್ಬಾಳ, ಗೌತಮ್ ಗೋಳ, ಸಿದಣ್ಣ ಭವಿಮಾನಿ, ಸತೀಶ್ ಗೋಳ, ಗುವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ನಿಂಗಣ್ಣ ಕಣ್ಣೂರ್, ಮಲ್ಲಿಕಾರ್ಜುನ ಜೇರಾಟಗಿ, ಬಸವರಾಜ್ ಕೊಸಗಿ ಇದ್ದರು.























