ಇಂದು ನಗರಕ್ಕೆ ಆಗಮಿಸಿದ ಮಾಜಿ ಸಂಸದರು ಹಾಗೂ ಅಖಿಲ ಭಾರತ ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಡಾ. ಉದಿತ್‌ರಾಜ್‌ರವರನ್ನು ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ಪಕ್ಷದ ಪ್ರಾದೇಶಿಕ ಸಂಯೋಜಕ ಬೈಯಪ್ಪನಹಳ್ಳಿ ಡಿ. ರಮೇಶ್ ಮತ್ತಿತರ ಮುಖಂಡರು ಸ್ವಾಗತ ಕೋರಿದರು.