ನಗರದ ಸರಾಫ ಗಟ್ಟಿ ಹತ್ತಿಕಾಳ ಸಾಲ ಕವಿ ಗಂಗಪ್ಪ ವಾಲಿ ಮಾರ್ಗದಲ್ಲಿ ವ್ಯಾಪಾರಸ್ಥರಿಂದ ಶ್ರೀ ಗಣೇಶ ಹಬ್ಬದ ಪ್ರಯುಕ್ತ ಪ್ರಸಾದ ವಿತರಣೆ ಮಾಡಲಾಯಿತು. ವೀರಣ್ಣ ಹೂಲಿ, ಅನಿಲ ದಲಬಂಜನ್, ಸುರೇಂದ್ರ ಕಾಂಬಳೆ, ವಿಜಯರಾಜ ಪಾಟೀಲ, ಏ. ಎಸ್. ಪಾಟೀಲ, ಶಂಕರ ಮಿಸ್ಕಿನ, ಸುನಿಲ್ ಸೊರಟೂರ, ಶ್ರೀನಾಥ ಜಾಧವ, ದಾದಾಫೀರ ಜಂಗಲಿವಾಲೆ, ಹಾವೇರಿ ಶೆಟ್ಟರು, ಖೊದಾನಪುರ ಬಸವರಾಜ ಹೂಲಿ, ವಿನಾಯಕ ನಿರಂಜನ, ಡಿ. ಆರ್ ಹಬಿಬ, ಚೇತನ ಬೆನಕಣ್ಣವರ, ಜೋಗಿನ ಹಾಗೂ ಹತ್ತಿಕಾಳ, ಸಾಲ ಕವಿ ಗಂಗಪ್ಪ ವಾಲಿ ಮಾರ್ಗದ ಎಲ್ಲ ವ್ಯಾಪಾರಸ್ಥರು ಭಾಗವಹಿಸಿದ್ದರು.