ಜಿಲ್ಲೆಕಲಬುರಗಿಗ್ಯಾಲರಿBy Kalaburgi_Newsroom - September 18, 2026FacebookXWhatsAppEmail ಕಲಬುರಗಿ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ( ಎಸ್‍ಐಆರ್ ) ಕುರಿತು ನಗರದ ಸರಕಾರಿ ಪದವಿ ಪೂರ್ವ ಕಾಲೇಜು ( ಎಂಪಿಎಚ್‍ಎಸ್ )ವತಿಯಿಂದ ಜಾಗೃತಿಜಾಥಾ ಜರುಗಿತು.ಅಧ್ಯಾಪಕರು, ವಿದ್ಯಾರ್ಥಿಗಳು ಪಾಲ್ಗೊಂಡರು.