ಕಲಬುರಗಿ: ಮಹಾನಗರ ಪಾಲಿಕೆಯ ನೂತನ ಮಹಾಪೌರರಾದ ಶೇಖ್ ಅಜ್ಮಲ್ ಅಫ್ಜಲ್ ಗೋಲಾ ಅವರನ್ನು ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಚಿರಂಜೀವಿ ದೊಡ್ಡಪ್ಪ ಅಪ್ಪ ಅವರು ದಾಸೋಹ ಮಹಾಮನೆಯಲ್ಲಿ ಇಂದು ಸನ್ಮಾನಿಸಿದರು. ಮಾತೋಶ್ರೀ ದಾಕ್ಷಾಯಿಣಿ ಎಸ್.ಅಪ್ಪ, ಬಸವರಾಜ ದೇಶಮುಖ, ವೈಶಾಲಿ ಹಾಗೂ ಇತರರು ಇದ್ದರು.