
ಕಲಬುರಗಿ: ನಗರದ ಮಹಾತ್ಮಾ ಬಸವೇಶ್ವರ ಕಾಲೋನಿ ಬಂಗಾರಮ್ಮ ದೇವಸ್ಥಾನದಲ್ಲಿ ಇಂದು ಗುಲಬರ್ಗ ಭೋವಿ ಸಮಾಜದ ವತಿಯಿಂದ ಆಷಾಢಬುಟ್ಟಿ ಜಾತ್ರೆ,ಪಿಲಕಮ್ಮದೇವಿ,ಬಂಗಾರಮ್ಮ ದೇವಿ ಮೂರ್ತಿ ಸ್ಥಾಪನೆ ಮತ್ತು ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಜರುಗಿತು.ತುಕಾರಾಮ ನೈಯಿಂದ್ರಕರ್,ಗಜೇಶ್ವರ ನೈಯಿಂದ್ರಕರ್,ರಾಘವೇಂದ್ರ ತುಮಕೂರ,ದಯಾನಂದ ಮನೋಕರ್,ಅಂಬರೀಷ ಚಿಲಕನೂರ್ ಅವರು ಸೇರಿದಂತೆ ಹಲವರು ಉಪಸ್ಥಿತರಿದ್ದರು.































