ನಾಗನೂರ ಗ್ರಾಮದಲ್ಲಿ ಹಿರಿಯ ಪತ್ರಕರ್ತ,ಸಾಹಿತಿ,ಸಂಘಟಕ,ಕನ್ನಡ ಕಟ್ಟಾಳು ಚನ್ನಮಲ್ಲಪ್ಪ ಯಲ್ಲಪ್ಪ ಮೆಣಸಿನಕಾಯಿ (ನೇಸರಗಿ)ಇವರಿಗೆ ಧಾರವಾಡ ರಂಗಾಯಣದ ನಿಕಟಪೂರ್ವ ನಿರ್ದೇಶಕ ರಮೇಶ.ಸೂ.ಪರವಿನಾಯ್ಕರ ಅವರು ಸನ್ಮಾನಿಸಿ ಅಭಿನಂದಿಸಿದರು. ಈವೇಳೆ ಕಸಾಪ ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ಮೋಹನ.ಬ.ಪಾಟೀಲ, ಮುಂಜಾನೆಯ ಬೆಳಕು ಪಾಕ್ಷಿಕ ಪತ್ರಿಕೆ ಸಂಪಾದಕ ನಂದೀಶ.ಮ.ಮೆಣಸಿನಕಾಯಿ (ಬೆಳಗಾವಿ), ಪತ್ರಕರ್ತ ಅಪ್ಪಯ್ಯ ಕಮ್ಮಾರ ಉಪಸ್ಥಿತರಿದ್ದರು.